ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಮಾರ್ಚ್‌ ಪು. 5
  • ದೇವರ ಮಾತನ್ನು ಆಲಿಸಿ—ಇದನ್ನು ಉಪಯೋಗಿಸುವ ವಿಧ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಮಾತನ್ನು ಆಲಿಸಿ—ಇದನ್ನು ಉಪಯೋಗಿಸುವ ವಿಧ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ದೇವರ ಮಾತನ್ನು ಆಲಿಸಲು ಜನರಿಗೆ ನೆರವಾಗಿ
    2012 ನಮ್ಮ ರಾಜ್ಯದ ಸೇವೆ
  • ದೇವರಿಂದ ನಿಮಗೊಂದು ಸಿಹಿಸುದ್ದಿ!
    2013 ನಮ್ಮ ರಾಜ್ಯದ ಸೇವೆ
  • ದೇವರ ಆವಶ್ಯಕತೆಗಳನ್ನು ಕಲಿಯುವರೆ ಜನರಿಗೆ ಸಹಾಯ ನೀಡಲು ಒಂದು ಹೊಸ ಸಾಧನ
    ಕಾವಲಿನಬುರುಜು—1997
  • “ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಬಳಸಿ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಮಾರ್ಚ್‌ ಪು. 5

ನಮ್ಮ ಕ್ರೈಸ್ತ ಜೀವನ

ದೇವರ ಮಾತನ್ನು ಆಲಿಸಿ—ಉಪಯೋಗಿಸುವ ವಿಧ

ದೇವರ ಮಾತನ್ನು ಆಲಿಸಿ

ಓದಲು ಬಾರದವರಿಗೆ ಚಿತ್ರಗಳ ಮೂಲಕ ಬೈಬಲ್‌ ಸತ್ಯಗಳನ್ನು ಕಲಿಸಲಿಕ್ಕಾಗಿ ದೇವರ ಮಾತನ್ನು ಆಲಿಸಿ ಎಂಬ ಕಿರುಹೊತ್ತಗೆಯನ್ನು ರಚಿಸಲಾಗಿದೆ. ಪ್ರತಿ ಪಾಠಗಳಲ್ಲಿ ಚಿತ್ರಗಳಿವೆ. ಯಾವ ಚಿತ್ರದ ನಂತರ ಯಾವುದನ್ನು ಚರ್ಚಿಸಬೇಕೆಂದು ತಿಳಿಯಲು ಚಿತ್ರಗಳಲ್ಲಿ ಬಾಣದ ಗುರುತಿದೆ.

ದೇವರ ಮಾತನ್ನು ಆಲಿಸಿ ಮತ್ತು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಎಂಬ ಎರಡೂ ಕಿರುಹೊತ್ತಗೆಗಳಲ್ಲಿ ಒಂದೇ ರೀತಿಯ ಚಿತ್ರಗಳಿವೆ. ಆದರೆ ಆಲಿಸಿ ಜೀವಿಸಿ ಕಿರುಹೊತ್ತಗೆಯಲ್ಲಿ ಹೆಚ್ಚು ವಾಕ್ಯಗಳಿವೆ. ಇದನ್ನು ಅಲ್ಪ-ಸ್ವಲ್ಪ ಓದಲು ಗೊತ್ತಿರುವ ವಿದ್ಯಾರ್ಥಿಗಳು ಉಪಯೋಗಿಸಬಹುದು. ಸಾಮಾನ್ಯವಾಗಿ, ವಿದ್ಯಾರ್ಥಿಗಳು ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಾರೆ, ಅಧ್ಯಯನ ನಡೆಸುವರು ಆಲಿಸಿ ಜೀವಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಾರೆ. ಅನೇಕ ಪುಟಗಳಲ್ಲಿ ಹೆಚ್ಚಿನ ಮಾಹಿತಿ ಇರುವ ಚಿಕ್ಕ ಚೌಕವಿದೆ, ಇದನ್ನು ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಚರ್ಚಿಸಬಹುದು.

ಅಧ್ಯಯನ ನಡೆಸುವ ಸಹೋದರಿ ದೇವರ ಮಾತನ್ನು ಆಲಿಸಿ ಸದಕಾಲ ಜೀವಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಿದ್ದಾರೆ, ಬೈಬಲ ವಿದ್ಯಾರ್ಥಿ ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಉಪಯೋಗಿಸುತ್ತಿದ್ದಾರೆ

ತಿಂಗಳ ನೀಡುವಿಕೆಯಾಗಿರುವಾಗ ಮಾತ್ರ ಈ ಕಿರುಹೊತ್ತಗೆಗಳನ್ನು ನೀಡಬೇಕೆಂದಿಲ್ಲ, ಯಾವಾಗ ಬೇಕಾದರೂ ಕೊಡಬಹುದು. ಬೈಬಲ್‌ ಅಧ್ಯಯನ ಮಾಡುವಾಗ ಇದರಲ್ಲಿರುವ ಚಿತ್ರಗಳನ್ನು ಉಪಯೋಗಿಸಿ ಬೈಬಲ್‌ ವೃತ್ತಾಂತಗಳನ್ನು ವಿವರಿಸಿ. ವಿದ್ಯಾರ್ಥಿಗೆ ವಿಷಯ ಅರ್ಥವಾಗಿದೆಯಾ ಎಂದು ತಿಳಿಯಲು ಪ್ರಶ್ನೆಗಳನ್ನು ಕೇಳಿ. ಪ್ರತಿ ಪುಟದ ಕೊನೆಯಲ್ಲಿರುವ ವಚನಗಳನ್ನು ಓದಿ ಚರ್ಚಿಸಿ. ಕಿರುಹೊತ್ತಗೆಯನ್ನು ಮುಗಿಸಿದ ನಂತರ ಬೈಬಲ್‌ ಬೋಧಿಸುತ್ತದೆ ಅಥವಾ ಬೈಬಲ್‌ ಕಲಿಸುತ್ತದೆ ಪುಸ್ತಕದಿಂದ ಅಧ್ಯಯನ ಮಾಡಿ. ಇದು ವಿದ್ಯಾರ್ಥಿ ದೀಕ್ಷಾಸ್ನಾನಕ್ಕೆ ಅರ್ಹನಾಗಲು ಸಹಾಯಮಾಡುತ್ತದೆ.

ಆದಾಮ ಮತ್ತು ಹವ್ವ ಏದೆನ್‌ ತೋಟದಲ್ಲಿ ಇದ್ದುದರ ಬಗ್ಗೆ ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯಲ್ಲಿರುವ ಪಾಠ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ