ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 17-21
ನಿಮ್ಮ ಯೋಚನೆ ಮತ್ತು ನಡತೆಯನ್ನು ಯೆಹೋವನು ರೂಪಿಸುವಂತೆ ಬಿಟ್ಟುಕೊಡಿ
ಯೆಹೋವನು ರೂಪಿಸುವಾಗ ಉತ್ತಮವಾಗಿ ಪ್ರತಿಕ್ರಿಯಿಸಿ
ಸಲಹೆ-ಶಿಸ್ತಿನ ಮೂಲಕ ಯೆಹೋವನು ನಮ್ಮ ಆಧ್ಯಾತ್ಮಿಕ ಗುಣಗಳನ್ನು ರೂಪಿಸುತ್ತಾನೆ
ನಾವು ವಿಧೇಯರಾಗಿದ್ದು, ಆತನ ನಿರ್ದೇಶನಕ್ಕೆ ತಕ್ಕಂತೆ ಸ್ಪಂದಿಸಬೇಕು
ನಮಗೆ ಇಷ್ಟ ಇಲ್ಲದೇ ಇರೋದನ್ನು ಮಾಡಿ ಅಂತ ಯೆಹೋವನು ಎಂದೂ ಒತ್ತಾಯ ಮಾಡುವುದಿಲ್ಲ
ಯಾವ ರೀತಿಯ ಮಡಿಕೆ ಮಾಡಬೇಕೆಂಬ ವಿಷಯದಲ್ಲಿ ಕುಂಬಾರನು ತನ್ನ ಮನಸ್ಸನ್ನು ಬದಲಾಯಿಸಿಕೊಳ್ಳಬಹುದು
ಯೆಹೋವನು ನಮಗೆ ಇಚ್ಛಾ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಆದ್ದರಿಂದ ಆತನು ನಮ್ಮನ್ನು ರೂಪಿಸುವಂತೆ ಬಿಟ್ಟುಕೊಡಬೇಕಾ ಬೇಡವಾ ಎಂದು ನಾವೇ ಆಯ್ಕೆ ಮಾಡಬೇಕು
ನಾವು ಯೆಹೋವನ ಮಾರ್ಗದರ್ಶನೆಗೆ ಹೇಗೆ ಪ್ರತಿಕ್ರಿಯಿಸುತ್ತೇವೋ ಅದಕ್ಕೆ ತಕ್ಕಂತೆ ಆತನು ಹೊಂದಾಣಿಕೆ ಮಾಡಿಕೊಂಡು ನಮ್ಮೊಟ್ಟಿಗೆ ವ್ಯವಹರಿಸುತ್ತಾನೆ