ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 18-20
ಯೆಹೋವನು ಒಂದು ತಪ್ಪನ್ನು ಕ್ಷಮಿಸಿದ ಮೇಲೆ ಅದನ್ನು ನೆನೆಪಿಟ್ಟುಕೊಳ್ಳುತ್ತಾನಾ?
ಇಲ್ಲ, ಯೆಹೋವನು ನಮ್ಮ ತಪ್ಪುಗಳನ್ನು ಕ್ಷಮಿಸಿದ ಮೇಲೆ ಅದನ್ನು ಮತ್ತೆ ಯಾವತ್ತೂ ನೆನಪಿಸಿಕೊಳ್ಳುವುದಿಲ್ಲ.
ಯೆಹೋವನು ಸಂಪೂರ್ಣವಾಗಿ ಕ್ಷಮಿಸುತ್ತಾನೆಂದು ನಂಬಲು ಈ ಕೆಳಗಿನ ಬೈಬಲ್ ಉದಾಹರಣೆಗಳನ್ನು ಪರಿಗಣಿಸಿ:
ರಾಜ ದಾವೀದ
ಅವನು ಯಾವ ತಪ್ಪು ಮಾಡಿದನು?
ಯಾವುದರ ಆಧಾರದ ಮೇಲೆ ಅವನನ್ನು ಕ್ಷಮಿಸಸಾಧ್ಯವಿತ್ತು?
ತಾನು ಕ್ಷಮಿಸಿದ್ದೇನೆಂದು ಯೆಹೋವನು ಹೇಗೆ ತೋರಿಸಿದನು?
ರಾಜ ಮನಸ್ಸೆ
ಅವನು ಯಾವ ತಪ್ಪು ಮಾಡಿದನು?
ಯಾವುದರ ಆಧಾರದ ಮೇಲೆ ಅವನನ್ನು ಕ್ಷಮಿಸಸಾಧ್ಯವಿತ್ತು?
ತಾನು ಕ್ಷಮಿಸಿದ್ದೇನೆಂದು ಯೆಹೋವನು ಹೇಗೆ ತೋರಿಸಿದನು?
ಅಪೊಸ್ತಲ ಪೇತ್ರ
ಅವನು ಯಾವ ತಪ್ಪು ಮಾಡಿದನು?
ಯಾವುದರ ಆಧಾರದ ಮೇಲೆ ಅವನನ್ನು ಕ್ಷಮಿಸಸಾಧ್ಯವಿತ್ತು?
ತಾನು ಕ್ಷಮಿಸಿದ್ದೇನೆಂದು ಯೆಹೋವನು ಹೇಗೆ ತೋರಿಸಿದನು?