ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 24–27
ಯೆಹೋವನ ವಾಗ್ದಾನದಲ್ಲಿ ಭರವಸೆ ಹೆಚ್ಚಿಸುವ ತೂರಿನ ಪ್ರವಾದನೆ
ಮುದ್ರಿತ ಸಂಚಿಕೆ
ಯೆಹೆಜ್ಕೇಲ ಪುಸ್ತಕದಲ್ಲಿ ತೂರಿನ ನಾಶನದ ಬಗ್ಗೆ ಕೆಲವು ನಿರ್ದಿಷ್ಟ ಮಾಹಿತಿಯನ್ನು ಮೊದಲೇ ತಿಳಿಸಲಾಗಿತ್ತು.
ಕ್ರಿ.ಪೂ. 607ರ ಸ್ವಲ್ಪ ಸಮಯದ ನಂತರ ತೂರಿನ ಮುಖ್ಯ ಭೂಭಾಗವನ್ನು ಯಾರು ನಾಶಮಾಡಿದರು?
ಕ್ರಿ.ಪೂ. 332ರಲ್ಲಿ ತೂರಿನ ನಾಶವಾದ ಮುಖ್ಯ ಭೂಭಾಗದ ಅವಶೇಷಗಳಿಂದ ಸೇತುವೆಯನ್ನು ಕಟ್ಟಿ ತೂರಿನ ದ್ವೀಪವನ್ನು ನಾಶಮಾಡಿದವರು ಯಾರು?