ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 28-31
ಯೆಹೋವನು ವಿಧರ್ಮಿ ಜನಾಂಗಕ್ಕೆ ಪ್ರತಿಫಲ ಕೊಟ್ಟನು
ಒಂದು ಒಳ್ಳೇ ಕೆಲಸ ಮಾಡಿದ್ದಕ್ಕಾಗಿ ಯೆಹೋವನು ವಿಧರ್ಮಿ ಜನಾಂಗಕ್ಕೇ ಪ್ರತಿಫಲ ಕೊಟ್ಟನಾದರೆ ತನ್ನ ನಿಷ್ಠಾವಂತ ಸೇವಕರು ಮಾಡುವ ಕೆಲಸಕ್ಕೆ ಆತನು ಇನ್ನೆಷ್ಟು ಗಣ್ಯತೆ ತೋರಿಸಬಹುದು!
ಬಾಬೆಲಿನವರು ಮಾಡಿದ ಕೆಲಸ
ತೂರಿನ ಮೇಲೆ ಆಕ್ರಮಣ
ನಾನು ಮಾಡಿದ ಕೆಲಸಗಳು
ಆಧ್ಯಾತ್ಮಿಕ ಯುದ್ಧದಲ್ಲಿ ನಾನು ಯಾವೆಲ್ಲಾ ವಿಷಯಗಳ ವಿರುದ್ಧ ಹೋರಾಡುತ್ತಿದ್ದೇನೆ?
ಬಾಬೆಲಿನವರು ಮಾಡಿದ ತ್ಯಾಗ
ಆಕ್ರಮಣ ಮಾಡಲು ತುಂಬಾ ಖರ್ಚಾಯಿತು ಮತ್ತು ಅದು 13 ವರ್ಷ ಮುಂದುವರಿಯಿತು
ಬಾಬೆಲಿನ ಸೈನಿಕರು ಶಾರೀರಿಕ ಕಷ್ಟ ಅನುಭವಿಸಿದರು
ಬಾಬೆಲಿನವರಿಗೆ ಈ ಆಕ್ರಮಣದಿಂದ ಏನೂ ಸಿಗಲಿಲ್ಲ
ನಾನು ಮಾಡಿದ ತ್ಯಾಗಗಳು
ಯೆಹೋವನ ಸೇವೆ ಮಾಡಲಿಕ್ಕಾಗಿ ನಾನು ಯಾವೆಲ್ಲಾ ತ್ಯಾಗಗಳನ್ನು ಮಾಡಿದ್ದೇನೆ?
ಯೆಹೋವನು ಬಾಬೆಲಿಗೆ ಕೊಟ್ಟ ಪ್ರತಿಫಲ
ಐಗುಪ್ತ್ಯವನ್ನೂ ಅದರ ಸಂಪತ್ತನ್ನೂ ಯೆಹೋವನು ಬಾಬೆಲಿನವರಿಗೆ ಕೊಟ್ಟನು
ಯೆಹೋವನು ಕೊಡುವ ಪ್ರತಿಫಲಗಳು
ಯೆಹೋವನು ಯಾವೆಲ್ಲಾ ಪ್ರತಿಫಲ ಕೊಡುತ್ತಾನೆ?