ಬೈಬಲಿನಲ್ಲಿರುವ ರತ್ನಗಳು | ದಾನಿಯೇಲ 1-3
ಯೆಹೋವನಿಗೆ ನಿಷ್ಠರಾಗಿದ್ದರೆ ಆಶೀರ್ವಾದ ಸಿಗುತ್ತದೆ
ಮೂವರು ಇಬ್ರಿಯರ ವೃತ್ತಾಂತವು ಯೆಹೋವನಿಗೆ ನಿಷ್ಠರಾಗಿರಬೇಕೆಂಬ ನಮ್ಮ ದೃಢನಿರ್ಧಾರವನ್ನು ಬಲಪಡಿಸಬಲ್ಲದು.
ಈ ಕೆಳಗೆ ಕೊಡಲಾಗಿರುವ ವಚನಗಳಿಗನುಸಾರ, ಯೆಹೋವನಿಗೆ ನಿಷ್ಠರಾಗಿರುವುದರಲ್ಲಿ ಏನೆಲ್ಲಾ ಒಳಗೂಡಿದೆ?