ಟುವಾಲುನಲ್ಲಿ ಸತ್ತವರು ಮತ್ತೆ ಬದುಕಿ ಬರುತ್ತಾರಾ? ಎಂಬ ಕರಪತ್ರವನ್ನು ಕೊಡುತ್ತಿದ್ದಾರೆ
ಮಾದರಿ ನಿರೂಪಣೆಗಳು
ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35)
ಪ್ರಶ್ನೆ: ಲೋಕದಾದ್ಯಂತ ಅನೇಕರು ಸತ್ತವರನ್ನು ನೆನಪಿಸಿಕೊಳ್ಳಲು ಅನೇಕ ಆಚರಣೆಗಳನ್ನು ಮಾಡುತ್ತಾರೆ. ಸತ್ತ ಪ್ರಿಯ ಜನರನ್ನು ಮತ್ತೆ ಯಾವತ್ತಾದರೂ ನೋಡೋಕಾಗುತ್ತಾ?
ವಚನ: ಅಕಾ 24:15
ಕರಪತ್ರ ಕೊಡುವಾಗ ಹೀಗೆ ಹೇಳಿ: ಪುನರುತ್ಥಾನದ ನಿರೀಕ್ಷೆಯಿಂದ ನಿಮಗೇನು ಪ್ರಯೋಜನ ಅಂತ ಈ ಕರಪತ್ರ ತಿಳಿಸುತ್ತದೆ. [ಸಾಧ್ಯವಾದರೆ, ಸತ್ತವರಿಗೆ ಯಾವ ನಿರೀಕ್ಷೆ ಇದೆ? ಎಂಬ ವಿಡಿಯೋ ತೋರಿಸಿ.]
ಸತ್ಯವನ್ನು ಕಲಿಸಿ
ಪ್ರಶ್ನೆ: ನಾವು ದೇವರನ್ನು ನಿಜವಾಗಲೂ ಪ್ರೀತಿಸುತ್ತೇವೆಂದು ಹೇಗೆ ತೋರಿಸಬಹುದು?
ವಚನ: 1ಯೋಹಾ 5:3
ಸತ್ಯ: ದೇವರ ಆಜ್ಞೆಗಳನ್ನು ಪಾಲಿಸುವ ಮೂಲಕ ಆತನನ್ನು ಪ್ರೀತಿಸುತ್ತೇವೆಂದು ತೋರಿಸುತ್ತೇವೆ.
ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35)
ಪ್ರಶ್ನೆ: ಕೆಲವು ಆಮೆಗಳು 150 ವರ್ಷ ಬದುಕುತ್ತವೆ, ಕೆಲವು ಮರಗಳು ಸಾವಿರಾರು ವರ್ಷ ಇರುತ್ತವೆ. ಆದರೆ ಮಾನವರು ಕೇವಲ 70 ಅಥವಾ 80 ವರ್ಷ ಬದುಕುತ್ತಾರೆ. ಇದಕ್ಕೆ ಕಾರಣ ಏನೆಂದು ನಿಮಗೆ ಗೊತ್ತಾ?
ವಚನ: ಆದಿಕಾಂಡ 3:17-19
ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಕರಪತ್ರವು ಸತ್ತವರಿಗಿರುವ ನಿಜ ನಿರೀಕ್ಷೆಯ ಬಗ್ಗೆ ತಿಳಿಸುತ್ತದೆ.
ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.