ಬೈಬಲಿನಲ್ಲಿರುವ ರತ್ನಗಳು | ದಾನಿಯೇಲ 7-9
ಮೆಸ್ಸೀಯನ ಬರೋಣದ ಬಗ್ಗೆ ಮುಂತಿಳಿಸಿದ ದಾನಿಯೇಲನ ಪ್ರವಾದನೆ
ಮುದ್ರಿತ ಸಂಚಿಕೆ
‘70 ವಾರಗಳು’ (490 ವರ್ಷಗಳು)
‘7 ವಾರಗಳು’ (49 ವರ್ಷಗಳು)
455 ಕ್ರಿ.ಪೂ. ‘ಯೆರೂಸಲೇಮ್ ಜೀರ್ಣೋದ್ಧಾರವಾಗಲಿ ಎಂಬ ದೈವೋಕ್ತಿ’
406 ಕ್ರಿ.ಪೂ. ಯೆರೂಸಲೇಮನ್ನು ಪುನಃ ಕಟ್ಟಲಾಯಿತು
‘62 ವಾರಗಳು’ (434 ವರ್ಷಗಳು)
“ಒಂದು ವಾರ” (7 ವರ್ಷಗಳು)
29 ಕ್ರಿ.ಶ. ಮೆಸ್ಸೀಯನು ಬಂದನು
33 ಕ್ರಿ.ಶ. ಮೆಸ್ಸೀಯನು ‘ಛೇದಿಸಲ್ಪಟ್ಟನು’
36 ಕ್ರಿ.ಶ. “70 ವಾರಗಳು” ಮುಗಿದವು