ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ನವೆಂಬರ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸುಖ ಸಂಸಾರಕ್ಕೆ ಏನು ಅವಶ್ಯ? (T-32 ಕರಪತ್ರ-ಕೊನೆಯ ಪುಟ)
  • ಸತ್ಯವನ್ನು ಕಲಿಸಿ
  • ಸುಖೀ ಸಂಸಾರ ಸಾಧ್ಯ!
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ನವೆಂಬರ್‌ ಪು. 1
ಜಾರ್ಜಿಯ ದೇಶದ ಒಬ್ಬ ವ್ಯಕ್ತಿಗೆ ಯೆಹೋವನ ಸಾಕ್ಷಿಗಳು ಸಖೀ ಸಂಸಾರ ಕಿರುಹೊತ್ತಗೆಯನ್ನು ನೀಡುತ್ತಿದ್ದಾರೆ

ಸುಖೀ ಸಂಸಾರ ಕಿರುಹೊತ್ತಗೆಯನ್ನು ಜಾರ್ಜಿಯ ದೇಶದಲ್ಲಿ ಕೊಡುತ್ತಿದ್ದಾರೆ

ಮಾದರಿ ನಿರೂಪಣೆಗಳು

ಸುಖ ಸಂಸಾರಕ್ಕೆ ಏನು ಅವಶ್ಯ? (T-32 ಕರಪತ್ರ-ಕೊನೆಯ ಪುಟ)

ಕರಪತ್ರ T-32 | ಸುಖ ಸಂಸಾರಕ್ಕೆ ಏನು ಅವಶ್ಯ?

ಪ್ರಶ್ನೆ: ನಮ್ಮ ಕುಟುಂಬದಲ್ಲಿ ಸಂತೋಷ, ನೆಮ್ಮದಿ ಇರಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಆ ರೀತಿ ಇರಬೇಕೆಂದರೆ ನಾವೇನು ಮಾಡಬೇಕು? ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೆ ಯಾವ ಪಾತ್ರಗಳಿವೆ ಮತ್ತು ಅವರು ಅವುಗಳನ್ನು ಹೇಗೆ ನಿರ್ವಹಿಸಬಹುದು? ಎಂದು ಪವಿತ್ರ ಗ್ರಂಥದಿಂದ ತೋರಿಸಬಹುದಾ?

ವಚನ: ಎಫೆ 5:1, 2 ಅಥವಾ ಕೊಲೊ 3:18-21

ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಕರಪತ್ರದಲ್ಲಿ ಸಂತೋಷಕರವಾದ ಕುಟುಂಬ ಜೀವನ ನಡೆಸಲು ಸಹಾಯ ಮಾಡುವ ಪವಿತ್ರ ಗ್ರಂಥದ ತತ್ವಗಳಿವೆ.

ಸತ್ಯವನ್ನು ಕಲಿಸಿ

ತೆರೆದ ಬೈಬಲ್‌

ಪ್ರಶ್ನೆ: ದೇವರ ಹಸರೇನು?

ವಚನ: ಕೀರ್ತ 83:18

ಸತ್ಯ: ದೇವರ ಹೆಸರು ಯೆಹೋವ.

ಸುಖೀ ಸಂಸಾರ ಸಾಧ್ಯ!

ಸುಖೀ ಸಂಸಾರ ಸಾಧ್ಯ!

ಪರಿಚಯ: ಕುಟುಂಬದ ಬಗ್ಗೆ ಈ ಚಿಕ್ಕ ವಿಡಿಯೋವನ್ನು ಎಲ್ಲರಿಗೂ ತೋರಿಸುತ್ತಿದ್ದೇವೆ. [ಸುಖೀ ಸಂಸಾರ ಸಾಧ್ಯ! ಎಂಬ ಕಿರುಹೊತ್ತಗೆಯನ್ನು ಪರಿಚಯಿಸುವ ವಿಡಿಯೋ ತೋರಿಸಿ.]

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಈ ವಿಡಿಯೋದಲ್ಲಿ ತಿಳಿಸಲಾದ ಕಿರುಹೊತ್ತಗೆಯನ್ನು ನೀವು ಓದಲು ಬಯಸುವುದಾದರೆ ಅದರ ಒಂದು ಪ್ರತಿಯನ್ನು ಕೊಡುತ್ತೇನೆ ಅಥವಾ ಇದನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆಂದು ತೋರಿಸುತ್ತೇನೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ