ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ನವೆಂಬರ್‌ ಪು. 1
  • ಮಾದರಿ ನಿರೂಪಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ನಿರೂಪಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? (T-37)
  • ಸತ್ಯವನ್ನು ಕಲಿಸಿ
  • ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? (ವಿಡಿಯೋ)
  • ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮಾದರಿ ನಿರೂಪಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ನವೆಂಬರ್‌ ಪು. 1
ಮೆಕ್ಸಿಕೊದ ಚೀಯೊಪಾಸ್‌ನಲ್ಲಿ ಸಹೋದರಿಯರು ಒಬ್ಬ ಮಹಿಳೆಗೆ ಟ್ಸೋಟ್‌ಸೀಲ್‌ ಭಾಷೆಯಲ್ಲಿ ಸಾರುತ್ತಿದ್ದಾರೆ

ಮೆಕ್ಸಿಕೊದ ಚೀಯೊಪಾಸ್‌ನಲ್ಲಿ ಪಯನೀಯರರು ಸುವಾರ್ತೆಯನ್ನು ಟ್ಸೋಟ್‌ಸೀಲ್‌ ಭಾಷೆಯಲ್ಲಿ ಸಾರುತ್ತಿದ್ದಾರೆ

ಮಾದರಿ ನಿರೂಪಣೆಗಳು

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? (T-37)

ಕರಪತ್ರ T-37 | ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?

ಪ್ರಶ್ನೆ: ಜನರಿಗೆ ತುಂಬ ಉಪಯೋಗ ಆಗುವಂಥ ಮಾಹಿತಿಯಿರುವ ಒಂದು ವೆಬ್‌ಸೈಟನ್ನು ಪರಿಚಯಿಸುತ್ತಿದ್ದೇವೆ.

ಕರಪತ್ರ ಕೊಡುವಾಗ ಹೀಗೆ ಹೇಳಿ: ಜನರಿಗೆ ಸಹಾಯವಾಗುವಂಥ ವಿಡಿಯೋಗಳು ಮತ್ತು ಪ್ರಕಾಶನಗಳು ಈ ವೆಬ್‌ಸೈಟಿನಲ್ಲಿವೆ. [ಕರಪತ್ರದಲ್ಲಿ ಕೊಡಲಾದ ವಿಡಿಯೋ ಮತ್ತು ಪ್ರಕಾಶನಗಳ ಬಗ್ಗೆ ವಿವರಿಸಿ.]

ವಚನ: ಕೀರ್ತ 32:8

ಸತ್ಯವನ್ನು ಕಲಿಸಿ

ತೆರೆದ ಬೈಬಲ್‌

ಪ್ರಶ್ನೆ: ನಾನೀಗ ಬೈಬಲಿನಲ್ಲಿರೋ ಒಂದು ವಿಷಯ ಓದುತ್ತೇನೆ. ಅದು ಇವತ್ತು ನಡೆಯುತ್ತಿದೆಯಾ ಅಂತ ಹೇಳಿ.

ವಚನ: 2ತಿಮೊ 3:1-5

ಸತ್ಯ: ಕಡೇ ದಿವಸಗಳ ಬಗ್ಗೆ ಬೈಬಲ್‌ ಹೇಳಿರುವ ಮಾತು ನಿಜವಾಗಿರುವುದರಿಂದ ಭವಿಷ್ಯತ್ತಿನ ಬಗ್ಗೆ ಅದು ಹೇಳೋ ಮಾತು ಸಹ ನಿಜವಾಗುತ್ತೆ ಅಂತ ನಾವು ನಂಬಬಹುದು.

ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? (ವಿಡಿಯೋ)

ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? (ವಿಡಿಯೋ)

ಪೀಠಿಕೆ: ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಎಲ್ಲಿ ಉತ್ತರ ಸಿಗುತ್ತದೆ ಎಂದು ತಿಳಿಸುವ ಒಂದು ಚಿಕ್ಕ ವಿಡಿಯೋವನ್ನು ಎಲ್ಲರಿಗೆ ತೋರಿಸುತ್ತಿದ್ದೇವೆ. [ವಿಡಿಯೋ ಹಾಕಿ.]

ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ಇಡೀ ಲೋಕದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ದೇವರು ಹೇಗೆ ಸರಿಮಾಡುತ್ತಾನೆ? ಅದರ ಬಗ್ಗೆ ಬೈಬಲ್‌ ಏನು ಹೇಳುತ್ತೆ ಎಂದು ಇದು ತಿಳಿಸುತ್ತದೆ. [ಸಿಹಿಸುದ್ದಿ ಕಿರುಹೊತ್ತಗೆಯನ್ನು ನೀಡಿ.]

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ