ಬೈಬಲಿನಲ್ಲಿರುವ ರತ್ನಗಳು | ಜೆಕರ್ಯ 9-14
‘ಗುಡ್ಡಗಳ ನಡುವಣ ಡೊಂಗರದಲ್ಲೇ’ ಇರಿ”
1914ರಲ್ಲಿ ಯೆಹೋವನು ತನ್ನ ವಿಶ್ವ ಪರಮಾಧಿಕಾರದ ನಂತರದ ಸ್ಥಾನದಲ್ಲಿರುವ “ಗುಡ್ಡ” ಅಂದರೆ ಮೆಸ್ಸೀಯ ರಾಜ್ಯವನ್ನು ಸ್ಥಾಪಿಸಿದನು. ಹೀಗೆ ಈ ಗುಡ್ಡಗಳ ಮಧ್ಯೆ ಒಂದು ‘ದೊಡ್ಡ ಡೊಂಗರವನ್ನು’ ಅಂದರೆ ಕಣಿವೆಯನ್ನು ರಚಿಸಿದನು. 1919ರಿಂದ ದೇವರ ಸೇವಕರು ಈ ದೊಡ್ಡ ಕಣಿವೆಯಲ್ಲಿ ಸಂರಕ್ಷಣೆ ಪಡೆಯುತ್ತಿದ್ದಾರೆ.
ಜನರು ಹೇಗೆ ಸಂರಕ್ಷಣಾ ಕಣಿವೆಗೆ ಓಡಿಹೋಗುತ್ತಾರೆ?
ಈ ಸಾಂಕೇತಿಕ ಕಣಿವೆಯ ಹೊರಗಿರುವವರೆಲ್ಲರೂ ಅರ್ಮಗೆದೋನ್‌ನಲ್ಲಿ ನಾಶವಾಗುವರು
ನಾನು ಹೇಗೆ ಸಂರಕ್ಷಣಾ ಕಣಿವೆಯಲ್ಲೇ ಇರಬಲ್ಲೆ?