ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಜನವರಿ ಪು. 7
  • ಯೇಸು ಚೈತನ್ಯ ನೀಡಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೇಸು ಚೈತನ್ಯ ನೀಡಿದನು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • “ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು”
    ಕಾವಲಿನಬುರುಜು—1995
  • ಒತ್ತಡದಿಂದ ಉಪಶಮನ—ಒಂದು ಪ್ರಾಯೋಗಿಕ ಪರಿಹಾರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಮತ್ತಾಯ 11:28-30—“ನನ್ನ ಹತ್ರ ಬನ್ನಿ . . . ನಾನು ನಿಮಗೆ ವಿಶ್ರಾಂತಿ ಕೊಡ್ತೀನಿ”
    ಬೈಬಲ್‌ ವಚನಗಳ ವಿವರಣೆ
  • “ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಜನವರಿ ಪು. 7

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 10-11

ಯೇಸು ಚೈತನ್ಯ ನೀಡಿದನು

11:28-30

ಬೈಬಲ್‌ ಕಾಲದ ಸ್ತ್ರೀಯೊಬ್ಬಳು ನೊಗವನ್ನು ಹೊತ್ತುಕೊಂಡಿದ್ದಾಳೆ

‘ನನ್ನ ನೊಗವು ಮೃದುವಾಗಿದೆ’

ಒಂದು ನೊಗಕ್ಕೆ ಹೇಗೆ ಆಕಾರ ಕೊಡಬೇಕೆಂದು ಬಡಗಿಯಾಗಿದ್ದ ಯೇಸುವಿಗೆ ಗೊತ್ತಿತ್ತು. ಅವನು ನೊಗಕ್ಕೆ ಬಟ್ಟೆಯನ್ನೋ ಚರ್ಮವನ್ನೋ ಸುತ್ತುತ್ತಿದ್ದನು ಎಂದು ತೋರುತ್ತದೆ. ಆಗ ಆರಾಮವಾಗಿ ಕೆಲಸಮಾಡಲು ಆಗುತ್ತಿತ್ತು. ದೀಕ್ಷಾಸ್ನಾನ ತೆಗೆದುಕೊಳ್ಳುವಾಗ ನಾವು ಯೇಸುವಿನ ಶಿಷ್ಯರಾಗುವ ನೊಗವನ್ನು ಸ್ವೀಕರಿಸುತ್ತೇವೆ. ಆಗ ಕಷ್ಟಕರವಾದ ಕೆಲಸಗಳನ್ನು, ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತೇವೆ. ಅವುಗಳನ್ನು ನಿರ್ವಹಿಸುವಾಗ ಯೇಸು ಹೇಳಿದಂತೆ ಚೈತನ್ಯದ ಅನುಭವವಾಗುತ್ತದೆ. ಇದರಿಂದ ನಮಗೆ ಅನೇಕ ಆಶೀರ್ವಾದಗಳು ಸಿಗುತ್ತವೆ.

ಯೇಸುವಿನ ನೊಗವನ್ನು ಸ್ವೀಕರಿಸಿದ ಸಮಯದಿಂದ ನೀವು ಯಾವ ಆಶೀರ್ವಾದಗಳನ್ನು ಪಡೆದಿದ್ದೀರಿ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ