ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 27-28
ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ—ಯಾಕೆ, ಎಲ್ಲಿ ಮತ್ತು ಹೇಗೆ?
ಯಾಕೆ? ಯೆಹೋವನಿಂದ ಯೇಸುವಿಗೆ ತುಂಬ ಅಧಿಕಾರ ಸಿಕ್ಕಿದೆ
ಎಲ್ಲಿ? ಎಲ್ಲ ದೇಶಗಳಿಗೆ ಹೋಗಿ ಜನರನ್ನು ಶಿಷ್ಯರನ್ನಾಗಿ ಮಾಡಿರಿ ಎಂದು ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದನು
ಯೇಸು ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಇತರರಿಗೆ ಕಲಿಸುವುದು ನಿರಂತರ ಕ್ರಿಯೆಯಾಗಿದೆ
ನಾವು ಇತರರಿಗೆ ಯೇಸುವಿನ ಆಜ್ಞೆಗಳನ್ನು ಹೇಗೆ ಕಲಿಸಬೇಕು?
ಯೇಸುವಿನ ಬೋಧನೆಗಳನ್ನು ನಮ್ಮ ವಿದ್ಯಾರ್ಥಿಗಳು ಅನ್ವಯಿಸಿಕೊಳ್ಳಲು ನಾವು ಹೇಗೆ ಸಹಾಯ ಮಾಡಬಹುದು?
ಯೇಸುವಿನ ಮಾದರಿಯನ್ನು ನಮ್ಮ ವಿದ್ಯಾರ್ಥಿಗಳು ಅನುಕರಿಸಲು ನಾವು ಹೇಗೆ ಸಹಾಯ ಮಾಡಬಹುದು?