ಬೈಬಲಿನಲ್ಲಿರುವ ರತ್ನಗಳು | ಲೂಕ 21-22 “ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ” 21:25-28 ನ್ಯಾಯತೀರ್ಪನ್ನು ಜಾರಿಗೊಳಿಸಲು ಮತ್ತು ಬಿಡುಗಡೆ ಮಾಡಲು ಯೇಸು ಅತಿ ಬೇಗನೆ ಬರಲಿದ್ದಾನೆ. ನಮಗೆ ಬಿಡುಗಡೆ ಆಗಬೇಕೆಂದರೆ ನಾವು ಆಧ್ಯಾತ್ಮಿಕವಾಗಿ ತಯಾರಾಗುವುದು ತುಂಬ ಪ್ರಾಮುಖ್ಯ.