ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 21-22
ಯೆಹೋವ ದೇವರಂತೆ ನೀವೂ ಜೀವಕ್ಕೆ ಬೆಲೆ ಕೊಡಿ
ಯೆಹೋವನ ದೃಷ್ಟಿಯಲ್ಲಿ ಜೀವ ತುಂಬಾ ಅಮೂಲ್ಯ. ನಾವೂ ಅದೇ ತರ ಯೋಚಿಸ್ತೀವಿ ಅಂತ ಹೇಗೆ ತೋರಿಸಬಹುದು?
ಬೇರೆಯವರ ಕಡೆ ಪ್ರೀತಿ ಗೌರವ ಬೆಳೆಸಿಕೊಳ್ಳಿ.—ಮತ್ತಾ 22:39; 1ಯೋಹಾ 3:15
ಹುರುಪಿನಿಂದ ಸೇವೆ ಮಾಡುತ್ತಾ ನಿಮ್ಮ ಪ್ರೀತಿನಾ ತೋರಿಸಿ.—1ಕೊರಿಂ 9:22, 23; 2ಪೇತ್ರ 3:9
ಸುರಕ್ಷತೆಗೆ ಪ್ರಾಮುಖ್ಯತೆ ಕೊಡಿ.—ಜ್ಞಾನೋ 22:3
ಜೀವಕ್ಕೆ ಗೌರವ ಕೊಡೋದು ರಕ್ತಾಪರಾಧದಿಂದ ಹೇಗೆ ತಪ್ಪಿಸುತ್ತೆ?