ಬೈಬಲಿನಲ್ಲಿರುವ ರತ್ನಗಳು | ಯೋಹಾನ 1-2
ಯೇಸು ಮೊದಲ ಅದ್ಭುತ ಮಾಡಿದನು
ಯೇಸು ಮಾಡಿದ ಮೊದಲ ಅದ್ಭುತದಿಂದ ಆತನ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು. ಈ ಬೈಬಲ್ ವೃತ್ತಾಂತವು ಕೆಳಗಿರುವ ವಿಷಯಗಳನ್ನು ಹೇಗೆ ಕಲಿಸುತ್ತದೆ?
ಯೇಸು ಸಂನ್ಯಾಸಿ ತರ ಬದುಕಲಿಲ್ಲ. ಜೀವನವನ್ನು ಸ್ವಲ್ಪಮಟ್ಟಿಗೆ ಆನಂದಿಸಿದನು. ತನ್ನ ಸ್ನೇಹಿತರ ಜೊತೆ ಸಂತೋಷದಿಂದ ಸಮಯ ಕಳೆದನು
ಯೇಸು ಜನರ ಭಾವನೆಗಳಿಗೆ ಸ್ಪಂದಿಸಿದನು
ಯೇಸು ಉದಾರಿಯಾಗಿದ್ದನು