ಬೈಬಲಿನಲ್ಲಿರುವ ರತ್ನಗಳು | ಮಾರ್ಕ 1-2
“ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ”
ಈ ಅದ್ಭುತದಿಂದ ನಾವೇನು ಕಲಿಯುತ್ತೇವೆ?
ಕಾಯಿಲೆಗೂ ಹುಟ್ಟಿನಿಂದಲೇ ಬಂದಿರುವ ಪಾಪಕ್ಕೂ ಸಂಬಂಧ ಇದೆ
ಯೇಸುವಿಗೆ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ ಮತ್ತು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ
ದೇವರ ರಾಜ್ಯದಲ್ಲಿ ಯೇಸು ಅಪರಿಪೂರ್ಣತೆ ಮತ್ತು ಕಾಯಿಲೆಯನ್ನು ಶಾಶ್ವತವಾಗಿ ತೆಗೆದುಹಾಕುತ್ತಾನೆ
ನನಗೆ ಕಾಯಿಲೆ ಬಂದರೆ ಅದನ್ನು ತಾಳಿಕೊಳ್ಳಲು ಮಾರ್ಕ 2:5-12 ಹೇಗೆ ಸಹಾಯ ಮಾಡುತ್ತದೆ?