ಬೈಬಲಿನಲ್ಲಿರುವ ರತ್ನಗಳು | ಯೋಹಾನ 15-17
‘ನೀವು ಲೋಕದ ಭಾಗವಾಗಿಲ್ಲ’
ಯೇಸು ಯಾವುದೇ ವಿಷಯದಲ್ಲಾಗಲಿ ಲೋಕದವರಂತೆ ನಡೆಯದಿರುವ ಮೂಲಕ ಲೋಕವನ್ನು ಜಯಿಸಿದನು
ತಮ್ಮ ಸುತ್ತಲಿರುವ ಲೋಕದ ಜನರ ಮನೋಭಾವ ಮತ್ತು ನಡತೆಯಿಂದ ಪ್ರಭಾವಿತರಾಗದಿರಲು ಯೇಸುವಿನ ಹಿಂಬಾಲಕರಿಗೆ ಧೈರ್ಯ ಬೇಕಿತ್ತು
ಲೋಕವನ್ನು ಜಯಿಸುವ ವಿಷಯದಲ್ಲಿ ಯೇಸು ಇಟ್ಟಿರುವ ಮಾದರಿಯ ಬಗ್ಗೆ ಧ್ಯಾನಿಸುವ ಮೂಲಕ ನಾವು ಅವನನ್ನು ಅನುಕರಿಸಲು ಬೇಕಾದ ಧೈರ್ಯವನ್ನು ಪಡೆದುಕೊಳ್ಳಬಹುದು