ಸೆರ್ಗ್ಯ ಪೌಲನ ಮುಂದೆ ಪೌಲ ಮತ್ತು ಬಾರ್ನಬ
ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 12-14
ಬಾರ್ನಬ ಮತ್ತು ಪೌಲ ದೂರದ ಸ್ಥಳಗಳಲ್ಲಿ ಸಾರಿದರು
ತುಂಬ ವಿರೋಧವಿದ್ದರೂ ಬಾರ್ನಬ ಮತ್ತು ಪೌಲ ದೀನ ಜನರಿಗೆ ಸಹಾಯ ಮಾಡುವುದನ್ನು ನಿಲ್ಲಿಸಲಿಲ್ಲ
ಅವರು ಎಲ್ಲ ಹಿನ್ನೆಲೆಯ ಜನರಿಗೆ ಸಾರಿದರು
“ನಂಬಿಕೆಯಲ್ಲಿ ಉಳಿಯುವಂತೆ” ಹೊಸ ಶಿಷ್ಯರನ್ನು ಪ್ರೋತ್ಸಾಹಿಸಿದರು