ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 19-20
“ನಿಮಗೂ ಇಡೀ ಮಂದೆಗೂ ಗಮನಕೊಡಿರಿ”
ಪ್ರತಿಯೊಂದು ಕುರಿಯನ್ನೂ ಕ್ರಿಸ್ತನ ಅಮೂಲ್ಯ ರಕ್ತದಿಂದ ಕೊಂಡುಕೊಳ್ಳಲಾಗಿದೆ ಅನ್ನುವುದನ್ನು ಮನಸ್ಸಲ್ಲಿಟ್ಟು ಹಿರಿಯರು ಮಂದೆಯನ್ನು ಪೋಷಿಸುತ್ತಾರೆ, ಆರೈಕೆ ಮಾಡುತ್ತಾರೆ ಮತ್ತು ಸಂರಕ್ಷಿಸುತ್ತಾರೆ. ಪೌಲನಂತೆ ಮಂದೆಗಾಗಿ ತಮ್ಮನ್ನೇ ನೀಡಿಕೊಳ್ಳುವಂಥ ನಿಸ್ವಾರ್ಥಿಗಳಾದ ಹಿರಿಯರನ್ನು ಕ್ರೈಸ್ತರು ಮಾನ್ಯ ಮಾಡುತ್ತಾರೆ ಮತ್ತು ಪ್ರೀತಿಸುತ್ತಾರೆ.