ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಏಪ್ರಿಲ್‌ ಪು. 4-5
  • ಸ್ಮರಣೆಗೆ ನೀವು ಹೇಗೆ ತಯಾರಾಗುತ್ತೀರಿ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸ್ಮರಣೆಗೆ ನೀವು ಹೇಗೆ ತಯಾರಾಗುತ್ತೀರಿ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಬಿ12-ಎ ಯೇಸುವಿನ ಭೂಜೀವನದ ಕೊನೇ ವಾರ (ಭಾಗ 1)
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಬಿ12-ಬಿ ಯೇಸುವಿನ ಭೂಜೀವನದ ಕೊನೇ ವಾರ (ಭಾಗ 2)
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 2023 ಸ್ಮರಣೆಯ ಬೈಬಲ್‌ ಓದುವಿಕೆ ಶೆಡ್ಯೂಲ್‌
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • 2022 ಸ್ಮರಣೆಯ ಬೈಬಲ್‌ ಓದುವಿಕೆ ಶೆಡ್ಯೂಲ್‌
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಏಪ್ರಿಲ್‌ ಪು. 4-5

ನಮ್ಮ ಕ್ರೈಸ್ತ ಜೀವನ

ಸ್ಮರಣೆಗೆ ನೀವು ಹೇಗೆ ತಯಾರಾಗುತ್ತೀರಿ?

ಈ ವರ್ಷದಿಂದ ನಮಗೆ ಕ್ರಿಸ್ತನ ಮರಣದ ಸ್ಮರಣೆಗೆ ತಯಾರಾಗಲು ಹೆಚ್ಚು ಸಮಯ ಸಿಗಲಿದೆ. ವಾರಮಧ್ಯದಲ್ಲಿ ಸ್ಮರಣೆ ಬಂದರೆ ಆ ವಾರದಲ್ಲಿ ಜೀವನ ಮತ್ತು ಸೇವೆ ಕೂಟ ಇರುವುದಿಲ್ಲ. ವಾರಾಂತ್ಯದಲ್ಲಿ ಸ್ಮರಣೆ ಬಂದರೆ ಸಾರ್ವಜನಿಕ ಭಾಷಣ ಮತ್ತು ಕಾವಲಿನಬುರುಜು ಅಧ್ಯಯನ ಇರುವುದಿಲ್ಲ. ಈ ಸಮಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತೀರಾ? ಒಂದನೇ ಶತಮಾನದಲ್ಲಿ ಮಾಡಿದಂತೆ ನಾವು ಕೂಡ ಈ ವಿಶೇಷ ಕಾರ್ಯಕ್ರಮಕ್ಕೆ ಅನೇಕ ಏರ್ಪಾಡುಗಳನ್ನು ಮಾಡಬೇಕಾಗಿರುತ್ತದೆ. (ಲೂಕ 22:7-13; ರಾಜ್ಯ ಸೇವೆ 3/15 ಪುಟ 1) ಇದಿಷ್ಟೇ ಅಲ್ಲ, ನಮ್ಮ ಹೃದಯವನ್ನೂ ಸಿದ್ಧಪಡಿಸಿಕೊಳ್ಳಬೇಕು. ಅದಕ್ಕಾಗಿ ಏನೇನು ಮಾಡಬೇಕು?

  • ಸ್ಮರಣೆಗೆ ಹಾಜರಾಗುವುದು ಎಷ್ಟು ಮುಖ್ಯ ಎಂದು ಯೋಚಿಸಿ.—1ಕೊರಿಂ 11:23-26

  • ಯೆಹೋವನ ಜೊತೆ ನಿಮಗೆ ಇರುವ ಸಂಬಂಧದ ಬಗ್ಗೆ ಪ್ರಾರ್ಥನೆ ಮಾಡಿ, ಯೋಚಿಸಿ.—1ಕೊರಿಂ 11:27-29; 2ಕೊರಿಂ 13:5

  • ಸ್ಮರಣೆಯ ಬಗ್ಗೆ ಇರುವ ಲೇಖನಗಳನ್ನು ಓದಿ ಧ್ಯಾನಿಸಿ.—ಯೋಹಾ 3:16; 15:13

ಕೆಲವು ಪ್ರಚಾರಕರು ದಿನದ ವಚನ ಓದಿ ಚರ್ಚಿಸೋಣ ಕಿರುಪುಸ್ತಕದಲ್ಲಿ ಕೊಡಲಾಗುವ ಸ್ಮರಣೆಯ ಬೈಬಲ್‌ ಓದುವಿಕೆಯನ್ನು ಮಾಡಿ ಧ್ಯಾನಿಸುತ್ತಾರೆ. ಕೆಲವರು ಈ ಲೇಖನದ ಜೊತೆ ಇರುವ ಚಾರ್ಟಲ್ಲಿ ಕೊಡಲಾಗಿರುವ ಬೈಬಲ್‌ ವಚನಗಳನ್ನು ಓದುತ್ತಾರೆ. ಇನ್ನು ಕೆಲವರು ಸ್ಮರಣೆಯ ಬಗ್ಗೆ, ಯೆಹೋವ-ಯೇಸು ತೋರಿಸಿರುವ ಪ್ರೀತಿ ಬಗ್ಗೆ ಇರುವ ಕಾವಲಿನಬುರುಜು ಲೇಖನಗಳನ್ನು ಓದಿ ಅಧ್ಯಯನ ಮಾಡುತ್ತಾರೆ. ನೀವು ಯಾವ ರೀತಿ ಅಧ್ಯಯನ ಮಾಡಲು ಬಯಸುತ್ತೀರಾ? ನೀವು ಮಾಡುವ ಅಧ್ಯಯನ ಯೆಹೋವ ಮತ್ತು ಆತನ ಮಗನ ಜೊತೆ ನಿಮಗಿರುವ ಸಂಬಂಧವನ್ನು ಇನ್ನೂ ಹತ್ತಿರ ಮಾಡಲಿ.

ಯೇಸುವಿನ ಭೂಜೀವನದ ಕೊನೇ ವಾರ (ಭಾಗ 1 ಮತ್ತು 2)
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ