ವಿಪತ್ತು ಪರಿಹಾರಕಾರ್ಯ, ಅಮೆರಿಕ
ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
ಪ್ರಶ್ನೆ: ನಾವು ಸತ್ತಾಗ ಏನಾಗುತ್ತದೆ?
ವಚನ: ಪ್ರಸಂ 9:5ಎ
ಮುಂದಿನ ಭೇಟಿಗಾಗಿ ಪ್ರಶ್ನೆ: ಸತ್ತವರು ಪುನಃ ಬದುಕಲು ಸಾಧ್ಯನಾ?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಸತ್ತವರು ಪುನಃ ಬದುಕಲು ಸಾಧ್ಯನಾ?
ವಚನ: ಯೋಬ 14:14, 15
ಮುಂದಿನ ಭೇಟಿಗಾಗಿ ಪ್ರಶ್ನೆ: ಸತ್ತ ನಮ್ಮ ಪ್ರೀತಿಯ ಜನರನ್ನು ದೇವರು ಪುನರುತ್ಥಾನ ಮಾಡಿದಾಗ ಜೀವನ ಹೇಗಿರುತ್ತದೆ?
○●○ ಎರಡನೇ ಪುನರ್ಭೇಟಿ
ಪ್ರಶ್ನೆ: ಸತ್ತ ನಮ್ಮ ಪ್ರೀತಿಯ ಜನರನ್ನು ದೇವರು ಪುನರುತ್ಥಾನ ಮಾಡಿದಾಗ ಜೀವನ ಹೇಗಿರುತ್ತದೆ?
ವಚನ: ಯೆಶಾ 32:18
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಭೂಮಿಯ ಮೇಲೆ ಹೇಗೆ ಶಾಂತಿ ತರುತ್ತಾನೆ?