ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಮೇ ಪು. 2
  • ಮೇ 6-12

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೇ 6-12
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಮೇ ಪು. 2

ಮೇ 6-12

2 ಕೊರಿಂಥ 4-6

  • ಗೀತೆ 135 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ನಾವು ಕೈಚೆಲ್ಲಿ ಕೂರುವುದಿಲ್ಲ”: (10 ನಿ.)

    • 2ಕೊರಿಂ 4:16—ಯೆಹೋವನು ನಮ್ಮನ್ನು “ದಿನೇ ದಿನೇ” ನವೀಕರಿಸುತ್ತಾನೆ (ಕಾವಲಿನಬುರುಜು04 8/15 ಪುಟ 25 ಪ್ಯಾರ 16-17)

    • 2ಕೊರಿಂ 4:17—ಈಗಿರುವ ಕಷ್ಟ ‘ಕ್ಷಣಿಕ ಮತ್ತು ಹಗುರ’ ಆಗಿದೆ (it-1-E ಪುಟ 724-725)

    • 2ಕೊರಿಂ 4:18—ಬರಲಿರುವ ದೇವರ ರಾಜ್ಯದ ಆಶೀರ್ವಾದಗಳ ಮೇಲೆ ನಮ್ಮ ಗಮನ ಇರಬೇಕು

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 2ಕೊರಿಂ 4:7—‘ಮಣ್ಣಿನ ಪಾತ್ರೆಗಳಲ್ಲಿ ಇರುವ ನಿಕ್ಷೇಪ’ ಯಾವುದು? (w12-E 2/1 ಪುಟ 28-29)

    • 2ಕೊರಿಂ 6:13—‘ಹೃದಯ ವಿಶಾಲ ಮಾಡಿಕೊಳ್ಳಿ’ ಎಂಬ ಬುದ್ಧಿವಾದವನ್ನು ನಾವು ಹೇಗೆ ಅನ್ವಯಿಸಿಕೊಳ್ಳಬೇಕು? (ಕಾವಲಿನಬುರುಜು09 11/15 ಪುಟ 21 ಪ್ಯಾರ 7)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 2ಕೊರಿಂ 4:1-15 (ಪ್ರಗತಿ ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಸರಿಯಾದ ಓದುವಿಕೆ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 5​ನೇ ಪಾಠವನ್ನು ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು04 7/1 ಪುಟ 30-31—ಮುಖ್ಯ ವಿಷಯ: ದೀಕ್ಷಾಸ್ನಾನ ಆಗಿರುವ ಒಬ್ಬ ಕ್ರೈಸ್ತನು ದೀಕ್ಷಾಸ್ನಾನ ಆಗಿರದ ಪ್ರಚಾರಕಳನ್ನು ಪ್ರೀತಿ ಮಾಡಬಹುದಾ? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 128

  • ನನ್ನ ಕೈಲಾದ ಸೇವೆ: (8 ನಿ.) ವಿಡಿಯೋ ಹಾಕಿ. ನಂತರ ಸಭಿಕರಿಗೆ ಕೆಳಗಿನ ಪ್ರಶ್ನೆಗಳನ್ನು ಕೇಳಿ: ಸಹೋದರ ಜಾನ್‌ ಫಾಸ್ಟರ್‌ ಯುವಕರಾಗಿ ಗಟ್ಟಿಮುಟ್ಟಾಗಿದ್ದಾಗ ಯೆಹೋವನ ಸೇವೆಯನ್ನು ಹೇಗೆ ಮಾಡಿದರು? ಅವರ ಸನ್ನಿವೇಶ ಹೇಗೆ ಬದಲಾಯಿತು? ಸನ್ನಿವೇಶ ಬದಲಾದರೂ ಅವರು ಹೇಗೆ ಯೆಹೋವನ ಸೇವೆಯನ್ನು ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ? ಅವರ ಅನುಭವದಿಂದ ನೀವು ಯಾವ ಪಾಠ ಕಲಿತಿರಿ?

  • ಸ್ಥಳೀಯ ಅಗತ್ಯಗಳು: (7 ನಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 9 ಪ್ಯಾರ 1-9

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 44 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ