ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜೂನ್‌ ಪು. 2
  • ಒಂದು “ಸಾಂಕೇತಿಕ ನಾಟಕ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು “ಸಾಂಕೇತಿಕ ನಾಟಕ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ನಮಗೆ ಮಹತ್ವಭರಿತವಾಗಿರುವ “ಉಪಮಾನ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ನೀವು “ಯಾಜಕರಾಜ್ಯ” ಆಗುವಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಹೊಸ ಒಡಂಬಡಿಕೆಯ ಮುಖಾಂತರ ಹೆಚ್ಚು ಶ್ರೇಷ್ಠವಾದ ಆಶೀರ್ವಾದಗಳು
    ಕಾವಲಿನಬುರುಜು—1998
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು—1990
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜೂನ್‌ ಪು. 2
ಚಿತ್ರದಲ್ಲಿ ಮುಂದೆ ಹಾಗರ್‌ ಮತ್ತು ಸಾರ ಇದ್ದಾರೆ. ಹಿಂದೆ ದೇವಾಲಯದಲ್ಲಿ ಯಜ್ಞ ಅರ್ಪಿಸಲಾಗುತ್ತಿದೆ; ಶಿಷ್ಯರು ಸಾರುತ್ತಿದ್ದಾರೆ; ಸುರುಳಿಯಲ್ಲಿ ಇರುವುದನ್ನು ಓದುತ್ತಿರುವಾಗ ಶಿಷ್ಯರೆಲ್ಲ ಕೇಳಿಸಿಕೊಳ್ಳುತ್ತಿದ್ದಾರೆ

ಬೈಬಲಿನಲ್ಲಿರುವ ರತ್ನಗಳು | ಗಲಾತ್ಯ 4-6

ಒಂದು “ಸಾಂಕೇತಿಕ ನಾಟಕ”

4:24-31

ಧರ್ಮಶಾಸ್ತ್ರದ ಒಡಂಬಡಿಕೆಗಿಂತ ಹೊಸ ಒಡಂಬಡಿಕೆ ಶ್ರೇಷ್ಠ ಎಂದು ತೋರಿಸಲು ಅಪೊಸ್ತಲ ಪೌಲನು ಈ ‘ಸಾಂಕೇತಿಕ ನಾಟಕವನ್ನು’ ಹೇಳಿದನು. ಕ್ರಿಸ್ತನು ಮತ್ತು ಆತನ ಬಾಧ್ಯಸ್ಥರು ಆಡಳಿತ ನಡೆಸುವಾಗ ಎಲ್ಲ ಮಾನವರು ಪಾಪ, ಅಪರಿಪೂರ್ಣತೆ, ದುಃಖ, ಮರಣ ಯಾವುದೂ ಇಲ್ಲದೆ ಜೀವಿಸುತ್ತಾರೆ.—ಯೆಶಾ 25:8, 9.

ಸೇವಕಿಯಾದ ಹಾಗರ್‌

ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿದ್ದ ಇಸ್ರಾಯೇಲ್‌. ಯೆರೂಸಲೇಮ್‌ ಅದರ ರಾಜಧಾನಿ ಆಗಿತ್ತು

ಸ್ವತಂತ್ರ ಸ್ತ್ರೀಯಾದ ಸಾರ

ಮೇಲಣ ಯೆರೂಸಲೇಮ್‌. ಇದು ದೇವರ ಸಂಘಟನೆಯ ಸ್ವರ್ಗೀಯ ಭಾಗ ಆಗಿದೆ

ಹಾಗರಳ ‘ಮಕ್ಕಳು’

ಯೇಸುವನ್ನು ಹಿಂಸಿಸಿ, ತಿರಸ್ಕರಿಸಿದ ಯೆಹೂದ್ಯರು. ಇವರು ಧರ್ಮಶಾಸ್ತ್ರವನ್ನು ಪಾಲಿಸುತ್ತೇವೆ ಎಂದು ಮಾತುಕೊಟ್ಟಿದ್ದರು

ಸಾರಳ ‘ಮಕ್ಕಳು’

ಯೇಸು ಕ್ರಿಸ್ತ ಮತ್ತು 1,44,000 ಅಭಿಷಿಕ್ತ ಕ್ರೈಸ್ತರು

ಧರ್ಮಶಾಸ್ತ್ರದ ಒಡಂಬಡಿಕೆಗೆ ದಾಸರು

ಆಗಿನ ಇಸ್ರಾಯೇಲ್ಯರು. ಅವರು ಪಾಪದ ದಾಸತ್ವದಲ್ಲಿ ಇದ್ದಾರೆಂದು ಧರ್ಮಶಾಸ್ತ್ರ ನೆನಪಿಸುತ್ತಿತ್ತು

ಹೊಸ ಒಡಂಬಡಿಕೆ ಬಿಡುಗಡೆ ತರುತ್ತದೆ

ಕ್ರಿಸ್ತನ ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಇಟ್ಟರೆ ಪಾಪದಿಂದ ಬಿಡುಗಡೆ ಸಿಗುತ್ತದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ