ಸಭೆಯಲ್ಲಿ ಒಬ್ಬ ಯುವ ಸಹೋದರ ತರಬೇತಿ ಪಡಕೊಳ್ಳುತ್ತಿದ್ದಾನೆ
ಮಾದರಿ ಸಂಭಾಷಣೆಗಳು
●○○ಆರಂಭದ ಭೇಟಿ
ಪ್ರಶ್ನೆ: ನಮ್ಮ ಕಷ್ಟಗಳಿಗೆ ದೇವರು ಕಾರಣನಾ?
ವಚನ: ಯೋಬ 34:10
ಮುಂದಿನ ಭೇಟಿಗಾಗಿ ಪ್ರಶ್ನೆ: ನಮ್ಮ ಕಷ್ಟಗಳಿಗೆ ನಿಜವಾದ ಕಾರಣ ಏನು?
○●○ಮೊದಲನೇ ಪುನರ್ಭೇಟಿ
ಪ್ರಶ್ನೆ: ನಮ್ಮ ಕಷ್ಟಗಳಿಗೆ ನಿಜವಾದ ಕಾರಣ ಏನು?
ವಚನ: 1ಯೋಹಾ 5:19
ಮುಂದಿನ ಭೇಟಿಗಾಗಿ ಪ್ರಶ್ನೆ: ಸೈತಾನನಿಂದ ಆಗಿರುವ ಹಾನಿಯನ್ನು ದೇವರು ಹೇಗೆ ಸರಿಮಾಡುತ್ತಾನೆ?
○○●ಎರಡನೇ ಪುನರ್ಭೇಟಿ
ಪ್ರಶ್ನೆ: ಸೈತಾನನಿಂದ ಆಗಿರುವ ಹಾನಿಯನ್ನು ದೇವರು ಹೇಗೆ ಸರಿಮಾಡುತ್ತಾನೆ?
ವಚನ: ಮತ್ತಾ 6:9, 10
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ರಾಜ್ಯ ಅಂದರೇನು?