ಜರ್ಮನಿಯಲ್ಲಿರುವ ಫ್ರಾಂಕ್ಫರ್ಟ್‌ನ ಸ್ಟೇಡಿಯಮನ್ನು ಅಧಿವೇಶನಕ್ಕೆ ಮುಂಚೆ ಶುಚಿಗೊಳಿಸುತ್ತಿದ್ದಾರೆ
ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
ಪ್ರಶ್ನೆ: ನಮ್ಮ ಕಷ್ಟಗಳು, ದೇವರು ಕೊಟ್ಟಿರುವ ಶಿಕ್ಷೆಯಲ್ಲ ಎಂದು ಹೇಗೆ ಹೇಳಬಹುದು?
ವಚನ: ಯಾಕೋ 1:13
ಮುಂದಿನ ಭೇಟಿಗಾಗಿ ಪ್ರಶ್ನೆ: ನಮ್ಮ ಕಷ್ಟಗಳಿಗೆ ಕಾರಣವೇನು?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ನಮ್ಮ ಕಷ್ಟಗಳಿಗೆ ಕಾರಣವೇನು?
ವಚನ: 1ಯೋಹಾ 5:19
ಮುಂದಿನ ಭೇಟಿಗಾಗಿ ಪ್ರಶ್ನೆ: ನಮ್ಮ ಕಷ್ಟಗಳ ಬಗ್ಗೆ ದೇವರಿಗೆ ಹೇಗನಿಸುತ್ತೆ?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ನಮ್ಮ ಕಷ್ಟಗಳ ಬಗ್ಗೆ ದೇವರಿಗೆ ಹೇಗನಿಸುತ್ತೆ?
ವಚನ: ಯೆಶಾ 63:9
ಮುಂದಿನ ಭೇಟಿಗಾಗಿ ಪ್ರಶ್ನೆ: ನಮ್ಮ ಕಷ್ಟಗಳನ್ನು ತೆಗೆದುಹಾಕಲು ದೇವರು ಏನು ಮಾಡುತ್ತಾನೆ?