1945ರಲ್ಲಿ, ಜರ್ಮನಿಯ ಸೆರೆಶಿಬಿರದಿಂದ ಬಿಡುಗಡೆ ಹೊಂದಿದ ನಂಬಿಗಸ್ತ ಸಹೋದರರು
ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
ಪ್ರಶ್ನೆ: ದೇವರನ್ನು ತಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಲು ಬಯಸುವವರ ಬಗ್ಗೆ ದೇವರು ಚಿಂತಿಸುತ್ತಾನಾ?
ವಚನ: 1 ಪೇತ್ರ 5:6, 7
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ, ಎಷ್ಟರ ಮಟ್ಟಿಗೆ ಕಾಳಜಿ ತೋರಿಸುತ್ತಾನೆ?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ದೇವರು ನಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ, ಎಷ್ಟರ ಮಟ್ಟಿಗೆ ಕಾಳಜಿ ತೋರಿಸುತ್ತಾನೆ?
ವಚನ: ಮತ್ತಾಯ 10:29-31
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ನಾವು ಹೇಗೆ ಹೇಳಬಹುದು?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ದೇವರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ನಾವು ಹೇಗೆ ಹೇಳಬಹುದು?
ವಚನ: ಕೀರ್ತನೆ 139:1, 2, 4
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ತೋರಿಸುವ ಕಾಳಜಿಯಿಂದ ನಮಗೆ ಯಾವ ಪ್ರಯೋಜನ ಇದೆ?