ಅತೀ ಪವಿತ್ರ ಸ್ಥಳಕ್ಕೆ ಹೋಗುತ್ತಿರುವ ಮಹಾಯಾಜಕ
ಮಾದರಿ ಸಂಭಾಷಣೆಗಳು
●○ ಆರಂಭದ ಭೇಟಿ
ಪ್ರಶ್ನೆ: ನಾವು ದೇವರ ಹತ್ರ ಸಹಾಯ ಬೇಡುವಾಗ ದೇವರು ನಿಜವಾಗ್ಲೂ ಕಾಳಜಿ ತೋರಿಸ್ತಾನಾ?
ವಚನ: 1ಪೇತ್ರ 5:6, 7
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಪ್ರತಿಯೊಬ್ಬರ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ತೋರಿಸ್ತಾನೆ?
○● ಪುನರ್ಭೇಟಿ
ಪ್ರಶ್ನೆ: ದೇವರು ಪ್ರತಿಯೊಬ್ಬರ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ತೋರಿಸ್ತಾನೆ?
ವಚನ: ಮತ್ತಾ 10:29-31
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನಮ್ಮನ್ನ ಅರ್ಥಮಾಡಿಕೊಳ್ಳುತ್ತಾನೆ ಅಂತ ಹೇಗೆ ಹೇಳಬಹುದು?