ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಅಕ್ಟೋಬರ್‌ ಪು. 2
  • ದೈವಿಕ ವಿವೇಕ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೈವಿಕ ವಿವೇಕ ತೋರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • “ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?
    ಯೆಹೋವನ ಸಮೀಪಕ್ಕೆ ಬನ್ನಿರಿ
  • “ನಿಮ್ಮಲ್ಲಿ ವಿವೇಕಿಯೂ ತಿಳಿವಳಿಕೆಯುಳ್ಳವನೂ ಯಾರು?”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಹೊಸ ಸರ್ಕಿಟ್‌ ಸಮ್ಮೇಳನ ಕಾರ್ಯಕ್ರಮ
    2004 ನಮ್ಮ ರಾಜ್ಯದ ಸೇವೆ
  • ‘ವಿವೇಕವನ್ನು ಕಂಡುಕೊಂಡಿರುವವನು ಸಂತೋಷವುಳ್ಳವನು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಅಕ್ಟೋಬರ್‌ ಪು. 2
ಒಬ್ಬ ಸಹೋದರಿ ಬೈಬಲಿನಲ್ಲಿ ಏನು ಓದಿದರೋ ಅದರ ಬಗ್ಗೆ ಧ್ಯಾನಿಸುತ್ತಿದ್ದಾರೆ. ಇನ್ನೊಬ್ಬ ಸಹೋದರಿಯ ಜೊತೆ ನಡೆದ ಜಗಳದ ಬಗ್ಗೆ ಯೋಚಿಸಿ, ಆ ಸಹೋದರಿಯ ಹತ್ತಿರ ಸಮಾಧಾನ ಮಾಡಿಕೊಳ್ಳಲು ಹೋಗುತ್ತಾರೆ

ಬೈಬಲಿನಲ್ಲಿರುವ ರತ್ನಗಳು | ಯಾಕೋಬ 3-5

ದೈವಿಕ ವಿವೇಕ ತೋರಿಸಿ

3:17

ಯೆಹೋವನ ವಿವೇಕ ಪ್ರಾಯೋಗಿಕವಾದದ್ದು. ಉದಾಹರಣೆಗೆ ಅದು ನಮಗೆ, ನಮ್ಮ ಸಹೋದರರೊಂದಿಗೆ ಪುನಃ ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ನಮ್ಮಲ್ಲಿ ನಿಜವಾಗಿಯೂ ದೈವಿಕ ವಿವೇಕ ಇದೆ ಎಂದು ನಾವು ನಡಕೊಳ್ಳುವ ರೀತಿಯಿಂದ ಗೊತ್ತಾಗುತ್ತೆ.

ನಿಮ್ಮನ್ನೇ ಕೇಳಿಕೊಳ್ಳಿ: ‘ಕೆಳಗೆ ಕೊಡಲಾಗಿರುವ ದೈವಿಕ ವಿವೇಕದ ಯಾವ ಅಂಶವನ್ನು ನಾನು ಇತ್ತೀಚಿಗೆ ತೋರಿಸಿದ್ದೇನೆ? ಇವುಗಳಲ್ಲಿ ಕೆಲವನ್ನು ಇನ್ನೂ ಚೆನ್ನಾಗಿ ತೋರಿಸಲು ನಾನೇನು ಮಾಡಬಹುದು?’

  • ಶುದ್ಧತೆ

  • ಶಾಂತಿ

  • ನ್ಯಾಯ

  • ವಿಧೇಯತೆ ತೋರಿಸಲು ಸಿದ್ಧ ಮನಸ್ಸು

  • ಕರುಣೆ ಮತ್ತು ಒಳ್ಳೇ ಫಲಗಳು

  • ನಿಷ್ಪಕ್ಷಪಾತ

  • ನಿಷ್ಕಪಟತನ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ