ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ನವೆಂಬರ್‌ ಪು. 4
  • ನಾವು ಸತ್ಯದಲ್ಲೇ ಉಳಿಯಲಿಕ್ಕಾಗಿ ಹೋರಾಡಬೇಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾವು ಸತ್ಯದಲ್ಲೇ ಉಳಿಯಲಿಕ್ಕಾಗಿ ಹೋರಾಡಬೇಕು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • “ನಂಬಿಕೆಗಾಗಿ ತೀವ್ರವಾದ ಹೋರಾಟವನ್ನು ನಡೆಸಿರಿ”!
    ಕಾವಲಿನಬುರುಜು—1998
  • ಧರ್ಮಭ್ರಷ್ಟರ ವಿಷಯದಲ್ಲಿ ಎಚ್ಚರವಿರ್ರಿ
    ಕಾವಲಿನಬುರುಜು—1991
  • ಯೋಹಾನ ಮತ್ತು ಯೂದನ ಪತ್ರಗಳ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನಂಬಿಕೆ, ನಡವಳಿಕೆ ಮತ್ತು ಪ್ರೀತಿಯ ಕುರಿತು ಸಲಹೆ
    ಬೈಬಲ್‌—ಅದರಲ್ಲಿ ಏನಿದೆ?
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ನವೆಂಬರ್‌ ಪು. 4

ಬೈಬಲಿನಲ್ಲಿರುವ ರತ್ನಗಳು | 2 ಯೋಹಾನ 1-13; 3 ಯೋಹಾನ 1-14—ಯೂದ 1-25

ನಾವು ಸತ್ಯದಲ್ಲೇ ಉಳಿಯಲಿಕ್ಕಾಗಿ ಹೋರಾಡಬೇಕು

ಯೂದ 3

ಇಕ್ಕಟ್ಟಾದ ಬಾಗಿಲಿಂದ ಹೊರಬರಲು ಒಬ್ಬ ತುಂಬಾ ಹೋರಾಡುತ್ತಿದ್ದಾನೆ

“ಇಕ್ಕಟ್ಟಾದ ಬಾಗಿಲಿನ ಮೂಲಕ ಒಳಗೆ ಹೋಗಲು ಶಕ್ತಿಯುತವಾಗಿ ಪ್ರಯಾಸಪಡಿರಿ.” (ಲೂಕ 13:24) ಯೇಸು ಹೇಳಿದ ಈ ಮಾತಿನ ಅರ್ಥ ಏನು? ದೇವರು ನಮ್ಮನ್ನು ಇಷ್ಟಪಡಬೇಕಂದ್ರೆ ನಾವು ತುಂಬ ಹೋರಾಡಬೇಕು ಎಂದರ್ಥ. ಈ ಮಾತುಗಳಿಂದ ಪ್ರೇರಿತನಾದ ಯೂದ (ಯೇಸುವಿನ ತಮ್ಮ), ‘ನಂಬಿಕೆಗಾಗಿ ನೀವು ಕಠಿನ ಹೋರಾಟವನ್ನು ಮಾಡಿ’ ಅಂತ ಬರೆದಿದ್ದಾನೆ. ಹಾಗಾಗಿ ಈ ಕೆಳಗಿನ ವಿಷಯಗಳನ್ನು ಮಾಡಲು ತುಂಬ ಶ್ರಮಹಾಕಬೇಕು:

  • ಲೈಂಗಿಕ ಅನೈತಿಕತೆಯಿಂದ ದೂರ ಇರಲು.—ಯೂದ 6, 7

  • ಅಧಿಕಾರದ ಸ್ಥಾನದಲ್ಲಿ ಇರುವವರನ್ನು ಗೌರವಿಸಲು.—ಯೂದ 8, 9

  • “ಅತಿ ಪವಿತ್ರವಾದ ನಂಬಿಕೆ” ಅಂದರೆ ಕ್ರೈಸ್ತ ಬೋಧನೆಗಳ ಮೇಲೆ ನಮ್ಮ ನಂಬಿಕೆಯನ್ನು ಬಲಪಡಿಸಲು.—ಯೂದ 20, 21

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ