ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 20-21
ಯೆಹೋವನು ಮಾತುಕೊಟ್ಟಂತೆಯೇ ಮಾಡುತ್ತಾನೆ
ಅಬ್ರಹಾಮ ಮತ್ತು ಸಾರಾ ತೋರಿಸಿದ ನಂಬಿಕೆಗಾಗಿ ಯೆಹೋವನು ಅವರನ್ನು ಆಶೀರ್ವದಿಸಿದನು. ಹೇಗೆ? ಅವರಿಗೆ ಗಂಡು ಮಗುವನ್ನು ಕೊಟ್ಟನು. ಅಬ್ರಹಾಮ ಮತ್ತು ಸಾರಾಳಿಗೆ ಕಷ್ಟಗಳು ಬಂದಾಗಲೂ ಯೆಹೋವನು ಭವಿಷ್ಯದ ಬಗ್ಗೆ ಕೊಟ್ಟಿದ್ದ ಮಾತಲ್ಲಿ ನಂಬಿಕೆ ಇತ್ತು.
ಯೆಹೋವನು ಭವಿಷ್ಯದ ಬಗ್ಗೆ ಕೊಟ್ಟಿರುವ ಮಾತುಗಳ ಮೇಲೆ ನಂಬಿಕೆ ಇಟ್ಟಿದ್ದೇನೆ ಅಂತ ಕಷ್ಟಗಳು ಬಂದಾಗ ಹೇಗೆ ತೋರಿಸಬಹುದು?