ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮಾರ್ಚ್‌ ಪು. 2
  • ದೇವರು ಅಬ್ರಹಾಮನನ್ನು ಪರೀಕ್ಷಿಸಿದನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರು ಅಬ್ರಹಾಮನನ್ನು ಪರೀಕ್ಷಿಸಿದನು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ದೇವರ ಪ್ರೀತಿಯ ಮಹಾನ್‌ ಪುರಾವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಮಗನನ್ನೇ ಬಲಿಕೊಡುವಂತೆ ದೇವರು ಅಬ್ರಹಾಮನಿಗೆ ಹೇಳಿದ್ದೇಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನಂಬಿಕೆಯ ಪರೀಕ್ಷೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸುತ್ತಾನೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮಾರ್ಚ್‌ ಪು. 2

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 22-23

ದೇವರು ಅಬ್ರಹಾಮನನ್ನು ಪರೀಕ್ಷಿಸಿದನು

22:1, 2, 9-12, 15-18

ತನ್ನ ಮಗ ಇಸಾಕನನ್ನು ಬಲಿಯಾಗಿ ಕೊಡಬೇಕಾಗಿ ಬಂದಾಗ ಅಬ್ರಹಾಮನಿಗೆ ತುಂಬಾ ನೋವಾಗಿರಬೇಕು. ನಾವು ಇದನ್ನು ಅರ್ಥಮಾಡಿಕೊಂಡಾಗ ತನ್ನ ಮಗನಾದ ಯೇಸುನಾ ವಿಮೋಚನಾ ಮೌಲ್ಯವಾಗಿ ಕೊಡುವಾಗ ಯೆಹೋವನಿಗೆ ಎಷ್ಟು ನೋವಾಗಿರಬೇಕು ಅಂತ ಗೊತ್ತಾಗುತ್ತೆ. (ಯೋಹಾ 3:16) ಯೆಹೋವನಲ್ಲಿರೋ ಕೋಮಲ ಭಾವನೆಗಳ ಬಗ್ಗೆ ಆದಿಕಾಂಡ 22:2 ರಿಂದ ಏನು ಕಲಿಯಬಹುದು?

ಕೊಲಾಜ್‌: 1. ಅಬ್ರಹಾಮ ಚಾಕು ಹಿಡಿದು ಕಣ್ಣೆತ್ತಿ ಸ್ವರ್ಗದ ಕಡೆಗೆ ನೋಡುತ್ತಿದ್ದಾನೆ ಮತ್ತು ಇಸಾಕ ಯಜ್ಞವೇದಿಯ ಮೇಲೆ ಮಲಗಿದ್ದಾನೆ. 2. ಯೇಸು ಯಾತನಾ ಕಂಬದ ಮೇಲೆ ಇದ್ದಾನೆ.

ಯೆಹೋವನು ತೋರಿಸಿದ ಪ್ರೀತಿ ಏನು ಮಾಡುವಂತೆ ನಿಮ್ಮನ್ನು ಪ್ರಚೋದಿಸುತ್ತೆ?—1ಕೊರಿಂ 6:20; 1ಯೋಹಾ 4:11

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ