ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಏಪ್ರಿಲ್‌ ಪು. 5
  • ಆಶೀರ್ವಾದ ಪಡೆಯಲು ಹೋರಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಶೀರ್ವಾದ ಪಡೆಯಲು ಹೋರಾಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಶ್ರದ್ಧಾಪೂರ್ವಕವಾಗಿ ಯೆಹೋವನ ಆಶೀರ್ವಾದವನ್ನು ಹುಡುಕಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಶ್ರದ್ಧಾಪೂರ್ವಕ ಪ್ರಯತ್ನ ಅದನ್ನು ಯೆಹೋವನು ಯಾವಾಗ ಆಶೀರ್ವದಿಸುತ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಯೆಹೋವನ ಆಶೀರ್ವಾದ ಪಡೆಯಲು ಹೋರಾಡುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ನಂಗೆ ಯಾವುದು ಮುಖ್ಯ!
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಏಪ್ರಿಲ್‌ ಪು. 5

ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 32-33

ಆಶೀರ್ವಾದ ಪಡೆಯಲು ಹೋರಾಡಿ

32:24-28

ನಮ್ಮ ಜೀವನದಲ್ಲಿ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಲು ತುಂಬ ಶ್ರಮಪಡಬೇಕು. (1ಕೊರಿಂ 9:26, 27) ಹಾಗೆ ಮಾಡಿದರೆ ಮಾತ್ರ ನಾವು ಯೆಹೋವ ದೇವರ ಆಶೀರ್ವಾದ ಪಡೆಯಲು ಸಾಧ್ಯ. ವಯಸ್ಸಾದ ಯಾಕೋಬ ಹೋರಾಡಿದ ಹಾಗೆ ದೇವರ ಸೇವೆ ಮಾಡುವಾಗ ನಾವೂ ತುಂಬ ಪ್ರಯತ್ನ ಹಾಕಬೇಕು. ಯೆಹೋವನ ಆಶೀರ್ವಾದ ಪಡೆಯಲು ತುಂಬಾ ಶ್ರಮಪಡುತ್ತಿದ್ದೇವೆ ಅಂತ ತೋರಿಸಲು ಏನು ಮಾಡಬಹುದು?

  • ಕೂಟಗಳಿಗೆ ಚೆನ್ನಾಗಿ ತಯಾರಿಸಿ

  • ಸೇವೆ ಚೆನ್ನಾಗಿ ಮಾಡಿ

  • ಸಭೆಯಲ್ಲಿರುವವರಿಗೆ ಸಹಾಯ ಮಾಡಿ

ಕೊಲಾಜ್‌: ತುಂಬ ಬ್ಯುಸಿ ಇರುವ ಒಬ್ಬ ಯುವ ತಾಯಿ. 1. ತನ್ನ ದಿನ ಆರಂಭಿಸುವ ಮೊದಲು ಪ್ರಾರ್ಥಿಸುತ್ತಿದ್ದಾಳೆ. 2. ಸೇವೆಗೆ ಹೋಗುವ ಮುನ್ನ ತನ್ನ ಮಗುವಿಗೆ ಊಟ ಮಾಡಿಸುತ್ತಿದ್ದಾಳೆ. 3. ತನ್ನ ಸಭೆಯ ಸಹೋದರಿಯರು ಮತ್ತು ಮಕ್ಕಳೊಂದಿಗೆ ಸಂತೋಷದಿಂದ ಕ್ಷೇತ್ರ ಸೇವೆ ಮಾಡುತ್ತಿದ್ದಾಳೆ.

ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಯೆಹೋವನ ಸಹಾಯ ಪಡೆಯಲು ಪ್ರಾರ್ಥಿಸುತ್ತಾ ಇರಿ. ಆತನ ಸೇವೆ ಮಾಡಲು ನೀವು ಹಾಕೋ ಸರ್ವ ಪ್ರಯತ್ನವನ್ನು ಆಶೀರ್ವದಿಸುವಂತೆ ಬೇಡಿಕೊಳ್ಳಿ.

ನಿಮ್ಮನ್ನೇ ಕೇಳಿಕೊಳ್ಳಿ, ‘ಯೆಹೋವನ ಆಶೀರ್ವಾದ ಪಡೆಯಲು ನಾನು ಇನ್ನು ಯಾವೆಲ್ಲಾ ವಿಷಯಗಳಲ್ಲಿ ಶ್ರಮಪಟ್ಟು ಪ್ರಗತಿ ಮಾಡಬೇಕು?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ