ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 19-20
ದಶಾಜ್ಞೆಗಳಿಂದ ನೀವೇನು ಕಲಿಬಹುದು?
ಇಂದು ಕ್ರೈಸ್ತರು ಮೋಶೆ ಧರ್ಮಶಾಸ್ತ್ರದ ಕೆಳಗಿಲ್ಲ. (ಕೊಲೊ 2:13, 14) ಆದ್ರೆ ದಶಾಜ್ಞೆಗಳಿಂದ ಮತ್ತು ಮೋಶೆ ಧರ್ಮಶಾಸ್ತ್ರದ ಉಳಿದ ಆಜ್ಞೆಗಳಿಂದ ನಾವು ಅನೇಕ ವಿಷಯಗಳನ್ನ ಕಲಿಬಹುದು. ಉದಾಹರಣೆಗೆ,
ಕೆಲವು ವಿಷಯಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ಕಲಿಬಹುದು
ಯೆಹೋವನನ್ನ ಮೆಚ್ಚಿಸಲು ನಾವೇನು ಮಾಡಬೇಕು ಅಂತ ಕಲಿಬಹುದು
ಬೇರೆಯವರ ಜೊತೆ ಹೇಗೆ ನಡಕೊಳ್ಳಬೇಕು ಅಂತ ಕಲಿಬಹುದು
ದಶಾಜ್ಞೆಗಳಿಂದ ಯೆಹೋವನ ಬಗ್ಗೆ ನೀವೇನು ಕಲಿತ್ರಿ?