ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಸೆಪ್ಟೆಂಬರ್‌ ಪು. 2
  • ಲೋಕದ ಜನರನ್ನ ಹಿಂಬಾಲಿಸಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲೋಕದ ಜನರನ್ನ ಹಿಂಬಾಲಿಸಬೇಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಎಣಿಸಲಾಗದ ಮಹಾ ಸಮೂಹವನ್ನು ಯೆಹೋವನು ಆಶೀರ್ವದಿಸುವನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಬೇರೆಯವರನ್ನು ಕ್ಷಮಿಸಲು ಸಿದ್ಧವಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಹರಟೆ ಅಷ್ಟು ಹಿಡಿಸುವುದೇಕೆ?
    ಎಚ್ಚರ!—1992
  • ಒಂದು ಬಹುಸಂಖ್ಯಾತ ಮಹಾ ಸಮೂಹ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಸೆಪ್ಟೆಂಬರ್‌ ಪು. 2
ಗಂಡಸರು ಮತ್ತು ಹೆಂಗಸರು ತಮ್ಮ ಫೋನ್‌ಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿರೋ ದೊಡ್ಡ ಟೀವಿಗಳಲ್ಲಿ ನ್ಯೂಸ್‌ ನೋಡ್ತಾ ಇದ್ದಾರೆ.

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 23-24

ಲೋಕದ ಜನರನ್ನ ಹಿಂಬಾಲಿಸಬೇಡಿ

23:1-3

ನ್ಯಾಯ ವಿಚಾರಿಸುವಾಗ ಸುಳ್ಳು ಸಾಕ್ಷಿ ಹೇಳಬೇಡಿ ಮತ್ತು ಸುಳ್ಳು ಸುದ್ದಿಗಳ ಆಧಾರದ ಮೇಲೆ ನ್ಯಾಯತೀರ್ಪು ಮಾಡ ಬೇಡಿ ಅಂತ ಯೆಹೋವ ದೇವರು ಎಚ್ಚರಿಸಿದ್ರು. ಆದ್ರೆ ಈ ತತ್ವ ಬರೀ ನ್ಯಾಯತೀರ್ಪು ಮಾಡುವಾಗ ಮಾತ್ರ ಅಲ್ಲ ಜೀವನದ ಬೇರೆ ಬೇರೆ ಸನ್ನಿವೇಶಗಳಿಗೂ ಅನ್ವಯಿಸುತ್ತೆ. ಈ ಲೋಕದಿಂದ ನಮ್ಗೆ ತುಂಬ ಒತ್ತಡ ಬರುತ್ತಿದೆ. ಯೆಹೋವನನ್ನು ಗೌರವಿಸದ ಜನರ ತರ ನಾವೂ ಆಗಿಬಿಡೋ ಸಾಧ್ಯತೆ ಇದೆ.—ರೋಮ 12:2.

ಈ ಕೆಳಗಿನ ಸನ್ನಿವೇಶಗಳಲ್ಲಿ ನಾವು ಲೋಕವನ್ನು ಹಿಂಬಾಲಿಸದೆ ಇರೋದು ತುಂಬ ಮುಖ್ಯ

  • ಗಾಳಿ ಸುದ್ದಿ ಅಥವಾ ವದಂತಿಗಳನ್ನ ಕೇಳಿಸಿಕೊಂಡಾಗ

  • ಬಟ್ಟೆ, ಹೇರ್‌ಸ್ಟೈಲ್‌ ಅಥವಾ ಮನೋರಂಜನೆಯನ್ನ ಆರಿಸಿಕೊಳ್ಳುವಾಗ

  • ಬೇರೆ ಬೇರೆ ದೇಶ, ಭಾಷೆ ಅಥವಾ ಸಂಸ್ಕೃತಿಯ ಜನರ ಬಗ್ಗೆ ಯೋಚಿಸುವಾಗ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ