ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಅಕ್ಟೋಬರ್‌ ಪು. 3
  • ಯೆಹೋವನೊಂದಿಗೆ ಇರೋ ನಿಮ್ಮ ಆಪ್ತ ಸಂಬಂಧನ ಜೋಪಾನ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನೊಂದಿಗೆ ಇರೋ ನಿಮ್ಮ ಆಪ್ತ ಸಂಬಂಧನ ಜೋಪಾನ ಮಾಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ವಿಗ್ರಹಾರಾಧನೆಯಿಂದ ಯಾಕೆ ಕಾಪಾಡಿಕೊಳ್ಳಬೇಕು?
    ಕಾವಲಿನಬುರುಜು—1993
  • ಪ್ರತಿಯೊಂದು ವಿಧದ ವಿಗ್ರಹಾರಾಧನೆಯಿಂದ ನಿಮ್ಮನ್ನು ಕಾಪಾಡಿಕೊಳ್ಳಿರಿ
    ಕಾವಲಿನಬುರುಜು—1993
  • ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಯೆಹೋವನನ್ನು ಪ್ರೀತಿಸಲು ಇತರರಿಗೆ ಕಲಿಸಿರಿ
    2008 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಅಕ್ಟೋಬರ್‌ ಪು. 3
ಕೊಲಾಜ್‌: ಒಬ್ಬ ವ್ಯಕ್ತಿ ಯೆಹೋವನೊಂದಿಗೆ ಇರುವ ತನ್ನ ಆಪ್ತ ಸಂಬಂಧವನ್ನು ಬಲಪಡಿಸುತ್ತಿದ್ದಾನೆ. 1. ಅವನು ಪ್ರಾರ್ಥಿಸುತ್ತಿದ್ದಾನೆ. ಹಿಂದೆ ಬಾಣ ಮೇಲೆ ಹೋಗುತ್ತಿರೋದನ್ನ ತೋರಿಸುತ್ತಿರೋ ಚಿತ್ರ. 2. ಅವನು ಬೈಬಲ್‌ ಓದುತ್ತಿದ್ದಾನೆ. ಹಿಂದೆ ಬಾಣ ಕೆಳಗೆ ಬರುತ್ತಿರೋದನ್ನ ತೋರಿಸುತ್ತಿರೋ ಚಿತ್ರ.

ನಮ್ಮ ಕ್ರೈಸ್ತ ಜೀವನ

ಯೆಹೋವನೊಂದಿಗೆ ಇರೋ ನಿಮ್ಮ ಆಪ್ತ ಸಂಬಂಧನ ಜೋಪಾನ ಮಾಡಿ

ಯೆಹೋವನ ಸಾಕ್ಷಿಗಳಿಗೆ ಒಂದು ಅದ್ಭುತ ಸುಯೋಗ ಇದೆ. ನಾವು ನಮ್ಮನ್ನೇ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತಗೊಂಡಿದ್ದೀವಿ. ಇದ್ರಿಂದ ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳಸಿಕೊಳ್ಳೋಕೆ ಸಾಧ್ಯ ಆಗಿದೆ. ಯೆಹೋವನು ತನ್ನ ಮಗನ ಮೂಲಕ ನಮ್ಮನ್ನ ಆತನ ಬಳಿಗೆ ಸೆಳೆದಿದ್ದಾನೆ. (ಯೋಹಾ 6:44) ನಮ್ಮ ಪ್ರಾರ್ಥನೆಗಳನ್ನ ಯೆಹೋವನು ಕೇಳ್ತಾನೆ.—ಕೀರ್ತ 34:15.

ಯೆಹೋವನೊಂದಿಗೆ ಇರೋ ಈ ಅತ್ಯಮೂಲ್ಯ ಆಪ್ತ ಸಂಬಂಧನ ನಾವು ಹೇಗೆ ಕಾಪಾಡಿಕೊಳ್ಳಬಹುದು? ಒಂದಂತೂ ನಿಜ ನಾವು ಇಸ್ರಾಯೇಲ್ಯರು ಮಾಡಿದ ತಪ್ಪನ್ನ ಮಾಡಬಾರದು. ಯೆಹೋವನೊಂದಿಗೆ ಒಡಂಬಡಿಕೆ ಮಾಡಿಕೊಂಡ ಸ್ವಲ್ಪ ಸಮಯದಲ್ಲೇ ಅವರು ಚಿನ್ನದ ಬಸವನ ಮೂರ್ತಿ ಮಾಡಿ ಅದನ್ನ ಆರಾಧಿಸಿದ್ರು. (ವಿಮೋ 32:7, 8; 1ಕೊರಿಂ 10:7, 11, 14) ನಮ್ಮನ್ನ ನಾವೇ ಕೇಳಿಕೊಳ್ಳೋಣ: ‘ಕೆಟ್ಟದ್ದನ್ನ ಮಾಡೋ ಯೋಚ್ನೆ ಮನಸ್ಸಿಗೆ ಬಂದಾಗ ನಾನೇನು ಮಾಡ್ತೀನಿ? ನಾನು ಮಾಡೋ ನಿರ್ಧಾರದಿಂದ ಯೆಹೋವನೊಟ್ಟಿಗೆ ಇರೋ ನನ್ನ ಆಪ್ತ ಸಂಬಂಧನ ಅಮೂಲ್ಯವಾಗಿ ನೋಡ್ತೀನಿ ಅಂತ ಗೊತ್ತಾಗುತ್ತಾ?’ ಯೆಹೋವನನ್ನ ನಾವು ಮನಸಾರೆ ಪ್ರೀತಿಸೋದಾದ್ರೆ ಆತನು ದ್ವೇಷಿಸೋ ಯಾವ ವಿಷಯನೂ ಮಾಡೋಕೆ ಹೋಗಲ್ಲ.—ಕೀರ್ತ 97:10.

ಯೆಹೋವನೊಂದಿಗೆ ಇರೋ ನಿಮ್ಮ ಆಪ್ತ ಸಂಬಂಧನ ಜೋಪಾನವಾಗಿ ಕಾಪಾಡಿಕೊಳ್ಳಿ (ಕೊಲೊ 3:5) ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ದುರಾಸೆ ಅಂದ್ರೆ ಏನು?

  • ದುರಾಸೆ ಮತ್ತು ವಿಗ್ರಹಾರಾಧನೆಯನ್ನ ಯಾಕೆ ಬಿಟ್ಟುಬಿಡಬೇಕು?

  • ವ್ಯಭಿಚಾರಕ್ಕೂ ವಿಗ್ರಹಾರಾಧನೆಗೂ ಒಂದಕ್ಕೊಂದು ಸಂಬಂಧ ಇದೆ ಅಂತ ಹೇಗೆ ಹೇಳಬಹುದು?

  • ಯೆಹೋವನ ಸಂಘಟನೆಯಲ್ಲಿ ಜವಾಬ್ದಾರಿ ಇರೋರು ತಮ್ಮ ಸಂಗಾತಿಯ ಅಗತ್ಯಗಳಿಗೆ ಯಾಕೆ ಗಮನ ಕೊಡಬೇಕು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ