ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಅಕ್ಟೋಬರ್‌ ಪು. 4
  • ಯೆಹೋವನ ಅದ್ಭುತ ಗುಣಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಅದ್ಭುತ ಗುಣಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ದೇವರ ಗುಣವರ್ಣನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಪ್ರೀತಿ ಶಾಶ್ವತ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಅಕ್ಟೋಬರ್‌ ಪು. 4

ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 33-34

ಯೆಹೋವನ ಅದ್ಭುತ ಗುಣಗಳು

34:5-7

ಮೋಶೆಗೆ ಯೆಹೋವನ ಗುಣಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಇಸ್ರಾಯೇಲ್ಯರೊಂದಿಗೆ ತಾಳ್ಮೆಯಿಂದ ನಡಕೊಂಡ. ಮೋಶೆ ತರ ನಾವೂ ಯೆಹೋವನ ಗುಣಗಳ ಬಗ್ಗೆ ಇನ್ನೂ ಚೆನ್ನಾಗಿ ತಿಳುಕೊಂಡ್ರೆ ಸಹೋದರ ಸಹೋದರಿಯರೊಂದಿಗೆ ಪ್ರೀತಿ-ದಯೆಯಿಂದ ನಡಕೊಳ್ಳುತ್ತೀವಿ.

  • “ದಯಾಳು ಮತ್ತು ಕರುಣಾಮಯಿ”: ಅಪ್ಪಅಮ್ಮ ಹೇಗೆ ತಮ್ಮ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಾರೋ ಅದೇ ತರ ಯೆಹೋವನು ತನ್ನ ಸೇವಕರನ್ನ ಚೆನ್ನಾಗಿ ನೋಡಿಕೊಳ್ತಾನೆ ಮತ್ತು ತುಂಬಾ ಪ್ರೀತಿಸ್ತಾನೆ

  • “ದೀರ್ಘಶಾಂತನು”: ಯೆಹೋವನು ತುಂಬ ತಾಳ್ಮೆ ತೋರಿಸುತ್ತಾನೆ. ತನ್ನ ಸೇವಕರು ತಪ್ಪು ಮಾಡಿದ್ರೆ ತಕ್ಷಣ ಅವರ ಮೇಲೆ ಕೋಪ ಮಾಡಿಕೊಳ್ಳಲ್ಲ ಬದಲಿಗೆ ತಪ್ಪನ್ನ ತಿದ್ದುಕೊಳ್ಳಲು ಅವರಿಗೆ ಸಮಯ ಕೊಡ್ತಾನೆ

  • “ಅಪಾರ ಪ್ರೀತಿಯುಳ್ಳವನು”: ಯೆಹೋವನು ತನ್ನ ಜನ್ರನ್ನ ತುಂಬ ಪ್ರೀತಿಸ್ತಾನೆ. ಆತನು ತೋರಿಸೋ ಪ್ರೀತಿಗೆ ಕೊನೆನೇ ಇಲ್ಲ

ಕೊಲಾಜ್‌: ಯೆಹೋವನ ಗುಣಗಳನ್ನ ಅನುಕರಿಸುತ್ತಿರೋ ಯೆಹೋವನ ಸಾಕ್ಷಿಗಳು. 1. ಇಬ್ಬರು ಹಿರಿಯರು ಒಂದು ಕುಟುಂಬದ ಮನೆಗೆ ಹೋಗಿದ್ದಾರೆ ಮತ್ತು ಬೈಬಲ್‌ ಓದಿ ಪ್ರೋತ್ಸಾಹ ನೀಡುತ್ತಿದ್ದಾರೆ. 2. ಅಳುತ್ತಿರುವ ಸಹೋದರಿಯನ್ನು ಇನ್ನೊಬ್ಬ ಸಹೋದರಿ ಸಂತೈಸುತ್ತಿದ್ದಾರೆ.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಹೇಗೆ ಯೆಹೋವನ ತರ ದಯೆ ಪ್ರೀತಿಯಿಂದ ನಡ್ಕೋಬಹುದು?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ