ಪ್ರಾಣಿಗಳ ಯಜ್ಞ, ಮುಂದೆ ಯೇಸು ತನ್ನ ಜೀವವನ್ನ ಯಜ್ಞವಾಗಿ ಕೊಡೋದನ್ನ ಸೂಚಿಸುತ್ತಿತ್ತು
ಮಾದರಿ ಸಂಭಾಷಣೆಗಳು
●○ ಆರಂಭದ ಭೇಟಿ
ಪ್ರಶ್ನೆ: ದೇವರ ರಾಜ್ಯ ಅಂದ್ರೆ ಏನು?
ವಚನ: ಮತ್ತಾ 6:9, 10 ಅಥವಾ ಯೆಶಾ 9:6, 7
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ಸರ್ಕಾರ ಏನೆಲ್ಲ ಮಾಡುತ್ತೆ?
○● ಪುನರ್ಭೇಟಿ
ಪ್ರಶ್ನೆ: ದೇವರ ಸರ್ಕಾರ ಏನೆಲ್ಲ ಮಾಡುತ್ತೆ?
ವಚನ: ಮತ್ತಾ 14:19, 20 ಅಥವಾ ಕೀರ್ತ 72:16
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರ ಸರ್ಕಾರ ಭೂಮಿನ ಯಾವಾಗ ಆಳುತ್ತೆ?