ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ನವೆಂಬರ್‌ ಪು. 4
  • ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯೆಹೋವನಿಗೆ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಯೆಹೋವನಿಗೆ ಸಂತೋಷವನ್ನು ತರುವ ಸ್ತೋತ್ರಯಜ್ಞಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಪರಿವಿಡಿ
    ಎಚ್ಚರ!—2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ನವೆಂಬರ್‌ ಪು. 4
ಕೊಲಾಜ್‌: ಇಸ್ರಾಯೇಲ್ಯರು ಅರ್ಪಿಸೋ ಹಲವಾರು ರೀತಿಯ ಯಜ್ಞಗಳನ್ನ ಯೆಹೋವನು ಸ್ವೀಕರಿಸುತ್ತಿದ್ನು. 1. ಗೋದಿ ಹಿಟ್ಟನ್ನ. 2. ಪಾರಿವಾಳವನ್ನ. 3. ಕುರಿಯನ್ನ ಇಸ್ರಾಯೇಲಿನ ಕುಟುಂಬಗಳು ಯಾಜಕರಿಗೆ ತಂದು ಕೊಡ್ತಿದ್ರು.

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 4-5

ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಿ

5:5-7, 11

ಇಸ್ರಾಯೇಲ್ಯರಿಗೆ ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಬಡತನ ಅಡ್ಡಿ ಬರುತ್ತಿರಲಿಲ್ಲ. ಯಾಕಂದ್ರೆ ಒಬ್ಬ ಕಡು ಬಡವ ಸಹ ತನ್ನ ಕೈಲಾದಷ್ಟು ಖರ್ಚಿನಲ್ಲೇ ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಬಹುದಿತ್ತು. ಅವರು ಗೋಧಿ ಹಿಟ್ಟನ್ನು ಅರ್ಪಿಸಬಹುದಿತ್ತು. ಆದರೆ ಅದು ಅತಿಥಿಗಳಿಗೆ ಕೊಡಲು ಉಪಯೋಗಿಸುತ್ತಿದ್ದ ಹಿಟ್ಟಿನ ಹಾಗೆ ‘ಹಸನಾಗಿ’ ಅಂದರೆ ನುಣುಪಾಗಿ ಇರಬೇಕಿತ್ತು. (ಆದಿ 18:6) ಅದನ್ನ ಯೆಹೋವನು ಸ್ವೀಕರಿಸುತ್ತಿದ್ದನು. ಇಂದು ಸಹ ಕೆಲವು ಕಾರಣಗಳಿಂದ ಯೆಹೋವನ ಸೇವೆನ ನಮ್ಮಿಂದ ಅಷ್ಟು ಚೆನ್ನಾಗಿ ಮಾಡೋಕೆ ಆಗದೇ ಇರಬಹುದು. ಆದರೆ ನಮ್ಮ ಕೈಲಾದಷ್ಟು ಅತ್ಯುತ್ತಮವಾದ “ಸ್ತೋತ್ರಯಜ್ಞವನ್ನು ಅಂದರೆ ತುಟಿಗಳ ಫಲವನ್ನು” ಅರ್ಪಿಸಿದ್ರೆ ಯೆಹೋವನು ಅದನ್ನ ಸ್ವೀಕರಿಸುತ್ತಾನೆ.—ಇಬ್ರಿ 13:15.

ಅನಾರೋಗ್ಯದ ಕಾರಣ ಅಥವಾ ವಯಸ್ಸಾಗಿರೋ ಕಾರಣ ಯೆಹೋವನ ಸೇವೆನ ಅಷ್ಟು ಚೆನ್ನಾಗಿ ಮಾಡೋಕೆ ಆಗದಿದ್ರೆ ಈ ವಿಷಯ ನಿಮ್ಮನ್ನ ಹೇಗೆ ಪ್ರೋತ್ಸಾಹಿಸುತ್ತೆ?

ಕೊಲಾಜ್‌: ಯೆಹೋವನಿಗೆ ಉತ್ತಮ ಸ್ತೋತ್ರಯಜ್ಞವನ್ನ ಅರ್ಪಿಸುತ್ತಿರೋ ಇಬ್ಬರು ಸಹೋದರಿಯರು. 1. ಒಬ್ಬ ಸಹೋದರಿ ಬೇರೆ ದೇಶದ ಮಾರ್ಕೆಟ್‌ನಲ್ಲಿ ಒಬ್ಬ ಸ್ತ್ರೀಗೆ ಸುವಾರ್ತೆ ಸಾರುತ್ತಿದ್ದಾರೆ. 2. ತನ್ನ ಮನೆಯಲ್ಲಿ ಕೂತು ಪತ್ರ ಬರೆಯುತ್ತಿರೋ ಒಬ್ಬ ವಯಸ್ಸಾದ ಸಹೋದರಿ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ