ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಡಿಸೆಂಬರ್‌ ಪು. 2
  • ಕುಟುಂಬಕ್ಕಿಂತ ಹೆಚ್ಚಾಗಿ ಯೆಹೋವನನ್ನ ಪ್ರೀತಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕುಟುಂಬಕ್ಕಿಂತ ಹೆಚ್ಚಾಗಿ ಯೆಹೋವನನ್ನ ಪ್ರೀತಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಬಹಿಷ್ಕೃತ ವ್ಯಕ್ತಿಯೊಂದಿಗೆ ವ್ಯವಹರಿಸಬೇಕಾದ ವಿಧ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಒಬ್ಬ ಸಂಬಂಧಿಕನು ಬಹಿಷ್ಕರಿಸಲ್ಪಟ್ಟಿರುವಾಗ ಕ್ರೈಸ್ತ ನಿಷ್ಠೆಯನ್ನು ತೋರಿಸಿರಿ
    2002 ನಮ್ಮ ರಾಜ್ಯದ ಸೇವೆ
  • ನಿಮ್ಮ ಆಪ್ತರು ಯೆಹೋವನನ್ನ ಬಿಟ್ಟುಹೋದಾಗ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಡಿಸೆಂಬರ್‌ ಪು. 2
ಮಹಾ ಯಾಜಕ ಆರೋನ ದೇವದರ್ಶನ ಗುಡಾರದ ಅಂಗಳದಲ್ಲಿ ನಿಂತಿದ್ದಾನೆ. ಆರೋನನ ಇಬ್ಬರು ಸಂಬಂಧಿಕರು ನಾದಾಬ್‌ ಮತ್ತು ಅಬೀಹುರ ಶವಗಳನ್ನ ಗುಡಾರದಿಂದ ಆಚೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 10-11

ಕುಟುಂಬಕ್ಕಿಂತ ಹೆಚ್ಚಾಗಿ ಯೆಹೋವನನ್ನ ಪ್ರೀತಿಸಿ

10:1, 2, 4-7

ನಾದಾಬ್‌ ಮತ್ತು ಅಬೀಹು ಧೂಪಾರತಿಗಳನ್ನ ಹಿಡ್ಕೊಂಡಿದ್ದಾರೆ.

ಯೆಹೋವನು ಆರೋನನಿಗೆ ಕೊಟ್ಟ ಆಜ್ಞೆಯಿಂದ ನಾವು ಒಂದು ಒಳ್ಳೇ ಪಾಠ ಕಲಿಬಹುದು. ಅದೇನಂದ್ರೆ ನಮ್ಮ ಸಂಬಂಧಿಕರಲ್ಲಿ ಯಾರಿಗಾದ್ರೂ ಬಹಿಷ್ಕಾರ ಆದ್ರೆ ಅವರ ಜೊತೆ ಯಾವುದೇ ರೀತಿಯ ಸಹವಾಸ ಇಟ್ಟುಕೊಳ್ಳಬಾರದು. ಇದ್ರಿಂದ ನಾವು ಯೆಹೋವನಿಗೆ ಎಷ್ಟು ನಿಷ್ಠೆ ತೋರಿಸ್ತೀವಿ ಅನ್ನೋದು ಚೆನ್ನಾಗಿ ಗೊತ್ತಾಗುತ್ತೆ. ಅಷ್ಟೇ ಅಲ್ಲ ನಾವು ಎಲ್ಲರಿಗಿಂತ ಯಾರನ್ನ ಹೆಚ್ಚಾಗಿ ಪ್ರೀತಿಸ್ತೀವಿ ಅನ್ನೋದು ಸಹ ಗೊತ್ತಾಗುತ್ತೆ.

ಬಹಿಷ್ಕಾರ ಆಗಿರುವವರ ವಿಷಯದಲ್ಲಿ ಯೆಹೋವನು ಕೊಟ್ಟಿರೋ ನಿರ್ದೇಶನಗಳನ್ನ ಪಾಲಿಸಿದ್ರೆ ನಮಗೆ ಯಾವ ಆಶೀರ್ವಾದಗಳು ಸಿಗುತ್ತೆ?—1ಕೊರಿಂ 5:11; 2ಯೋಹಾ 10, 11

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ