ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಡಿಸೆಂಬರ್‌ ಪು. 5
  • ಯೆಹೋವನ ಆರಾಧನೆಯಲ್ಲಿ ಶುದ್ಧತೆ ಪ್ರಾಮುಖ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಆರಾಧನೆಯಲ್ಲಿ ಶುದ್ಧತೆ ಪ್ರಾಮುಖ್ಯ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಸತ್ಕ್ರಿಯೆಗಳಿಗಾಗಿ ಶುದ್ಧಗೊಳಿಸಲ್ಪಟ್ಟ ಜನರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ದೇವರು ಶುದ್ಧ ಜನರನ್ನು ಪ್ರೀತಿಸುತ್ತಾನೆ
    “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
  • ಮನದಲ್ಲಿಯೂ ದೇಹದಲ್ಲಿಯೂ ಶುದ್ಧರಾಗಿರ್ರಿ
    ಕಾವಲಿನಬುರುಜು—1991
  • ನೈತಿಕ ನೈರ್ಮಲ್ಯ ಯೌವನದ ಸೌಂದರ್ಯ
    ಕಾವಲಿನಬುರುಜು—1990
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಡಿಸೆಂಬರ್‌ ಪು. 5

ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 14-15

ಯೆಹೋವನ ಆರಾಧನೆಯಲ್ಲಿ ಶುದ್ಧತೆ ಪ್ರಾಮುಖ್ಯ

15:13-15, 28-31

ದೇವರ ಮೆಚ್ಚಿಗೆ ಪಡೀಬೇಕಂದ್ರೆ ನಾವು ಒಳಗಿಂದ ಮತ್ತು ಹೊರಗಿಂದ ಶುದ್ಧರಾಗಿರಬೇಕು. ಇದರ ಅರ್ಥ ನಮ್ಮ ಸುತ್ತ ಇರೋ ಲೋಕದ ಜನರು ಹೇಗೇ ಇರಲಿ ನಾವು ಯೆಹೋವನಿಗೆ ಇಷ್ಟ ಆಗೋ ತರ ಜೀವಿಸಬೇಕು. ಶಾರೀರಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧರಾಗಿರಬೇಕು. ಯೆಹೋವನು ಯಾವುದನ್ನೆಲ್ಲಾ ಅಶುದ್ಧ ಅಂತ ನೆನಸುತ್ತಾನೋ ಆ ಎಲ್ಲಾ ವಿಷಯಗಳಿಂದ ದೂರವಿರಬೇಕು.

ಕೊಲಾಜ್‌: ಲೋಕದವರ ಅಶುದ್ಧ ನಡತೆಯನ್ನ ತೋರಿಸುತ್ತಿರೋ ಚಿತ್ರಗಳು. 1. ಒಬ್ಬ ಪಾದ್ರಿ ಸೈನಿಕರಿಗಾಗಿ ಪ್ರಾರ್ಥಿಸುತ್ತಿದ್ದಾನೆ. 2. ಪಾದ್ರಿವರ್ಗದ ಒಬ್ಬ ಸ್ತ್ರೀ ಇಬ್ಬರು ಗಂಡಸರ ಮದುವೆ ಮಾಡಿಸುತ್ತಿದ್ದಾಳೆ. 3. ಒಂದು ಶಾಪಿಂಗ್‌ ಮಾಲಿನಲ್ಲಿ ಪ್ರದರ್ಶಿಸಲಾಗುತ್ತಿರೋ ಒಂದು ನಾಟಕದ ಸೀನ್‌ ಮತ್ತು ಕ್ರಿಸ್‌ಮಸ್‌ ಟ್ರೀ.

ಲೋಕದ ಜೀವನ ರೀತಿಯನ್ನ ತ್ಯಜಿಸಿದ್ರೆ ನನಗೇನು ಪ್ರಯೋಜನ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ