ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 10
  • ಯೆಹೋವನಿಂದ ಆಶೀರ್ವಾದ ಪಡೆಯೋದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಂದ ಆಶೀರ್ವಾದ ಪಡೆಯೋದು ಹೇಗೆ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ತನ್ನ ಜನರು ಈ ಲೋಕದಿಂದ ಬೇರೆ ಇರಬೇಕು ಅಂತ ಯೆಹೋವನು ಬಯಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಇರೋದ್ರಲ್ಲೇ ತೃಪ್ತಿಪಡಿ, ನಿಮ್ಮ ಇತಿಮಿತಿಗಳನ್ನ ತಿಳಿದುಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಇಸ್ರಾಯೇಲಿನ ಹಬ್ಬಗಳಿಂದ ನಮಗಿರೋ ಪಾಠ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಬಿಡುಗಡೆ ವರ್ಷ ಮತ್ತು ಭವಿಷ್ಯದಲ್ಲಿ ಸಿಗೋ ಬಿಡುಗಡೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 10

ಬೈಬಲಿನಲ್ಲಿರುವ ರತ್ನಗಳು

ಯೆಹೋವನಿಂದ ಆಶೀರ್ವಾದ ಪಡೆಯೋದು ಹೇಗೆ?

ನಿಷ್ಪ್ರಯೋಜಕ ದೇವರುಗಳನ್ನ ತೆಗೆದುಹಾಕಿ (ಯಾಜ 26:1; ಕಾವಲಿನಬುರುಜು08 4/15 ಪುಟ 4 ಪ್ಯಾರ 8)

ಯೆಹೋವನು ಹೇಳಿದ ಹಾಗೇ ಆತನನ್ನ ಆರಾಧಿಸಿ (ಯಾಜ 26:2; it-1-E ಪುಟ 223 ಪ್ಯಾರ 3)

ಯೆಹೋವನ ಆಜ್ಞೆಗಳನ್ನ ಪಾಲಿಸಿ (ಯಾಜ 26:3, 12; ಕಾವಲಿನಬುರುಜು91-E 3/1 ಪುಟ 17 ಪ್ಯಾರ 10)

ಯೆಹೋವನ ಆಜ್ಞೆಗಳನ್ನ ಪಾಲಿಸಿದ ಇಸ್ರಾಯೇಲ್ಯರಿಗೆ ಆತನೊಂದಿಗೆ ಒಳ್ಳೇ ಸಂಬಂಧ ಇತ್ತು ಮತ್ತು ಅವರು ಹಲವಾರು ಆಶೀರ್ವಾದಗಳನ್ನ ಪಡ್ಕೊಂಡ್ರು.

ದಾರಿಯಲ್ಲಿ ಹಾದುಹೋಗೋ ಜನ ಶಾಪಿಂಗ್‌ ಮಾಡುವಾಗ ಮತ್ತು ದುಬಾರಿ ಕಾರುಗಳನ್ನ ಓಡಿಸುವಾಗ ಒಂದು ದಂಪತಿ ಸಂತೋಷದಿಂದ ಸಾರ್ವಜನಿಕ ಸಾಕ್ಷಿಕಾರ್ಯ ಮಾಡ್ತಾ ಇದ್ದಾರೆ.

ಯೆಹೋವನು ಕೊಡೋ ಈ ಕೆಳಗಿನ ಆಶೀರ್ವಾದಗಳಲ್ಲಿ ನಿಮಗೆ ಯಾವುದು ಸಿಕ್ಕಿದೆ?

  • ಬೈಬಲಿನ ನಿಷ್ಕೃಷ್ಟ ಜ್ಞಾನ

  • ಮನಃಶಾಂತಿ

  • ಕುಟುಂಬದಲ್ಲಿ ಸಂತೋಷ

  • ಭವಿಷ್ಯದ ನಿರೀಕ್ಷೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ