ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 10
  • “ನಿನಗೆ ಸಿಗೋ . . . ಆಸ್ತಿ ನಾನೇ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಿನಗೆ ಸಿಗೋ . . . ಆಸ್ತಿ ನಾನೇ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಯೆಹೋವನು ತನ್ನ ಜನ್ರಿಗೆ ಹೇಗೆ ದಾರಿ ತೋರಿಸ್ತಾನೆ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಬೆಳೆಯದಂತೆ ಎಚ್ಚರವಹಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯಾವಾಗಲೂ ಯೆಹೋವ ದೇವರನ್ನ ಒಂದು ಮಾತು ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯೆಹೋವನು ನನ್ನ ಪಾಲು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 10

ಬೈಬಲಿನಲ್ಲಿರುವ ರತ್ನಗಳು

“ನಿನಗೆ ಸಿಗೋ . . . ಆಸ್ತಿ ನಾನೇ”

ಪುರೋಹಿತರು (ಯಾಜಕರು) ಮತ್ತು ಲೇವಿಯರಿಗೆ ಯೆಹೋವನು ತನ್ನ ಸೇವೆಯಲ್ಲಿ ಒಂದು ವಿಶೇಷ ನೇಮಕ ಕೊಟ್ಟನು (ಅರ 18:6, 7)

ಲೇವಿ ಕುಲದವರಿಗೆ ಇಸ್ರಾಯೇಲಿನ ಜಮೀನಿನಲ್ಲಿ ಯಾವುದೇ ಪಾಲು ಸಿಗಲಿಲ್ಲ. ಯೆಹೋವನೇ ಅವರ ಆಸ್ತಿ ಆಗಿದ್ದನು (ಅರ 18:20, 24; ಕಾವಲಿನಬುರುಜು11 9/15 ಪುಟ 13 ಪ್ಯಾರ 9)

ಇಸ್ರಾಯೇಲ್ಯರು ತಮ್ಮ ಬೆಳೆಯ ಹತ್ತರಲ್ಲಿ ಒಂದು ಭಾಗವನ್ನ ಲೇವಿಯರಿಗೆ ಮತ್ತು ಪುರೋಹಿತರಿಗೆ ಕೊಡುತ್ತಿದ್ರು (ಅರ 18:21, 26, 27; ಕಾವಲಿನಬುರುಜು11 9/15 ಪುಟ 7 ಪ್ಯಾರ 4)

ಯೆಹೋವನು ಪುರೋಹಿತರ ಮತ್ತು ಲೇವಿಯರ ದಿನನಿತ್ಯದ ಅಗತ್ಯಗಳನ್ನ ಪೂರೈಸ್ತೇನೆ ಅಂತ ಮಾತು ಕೊಟ್ಟನು. ಆತನ ಸೇವೆ ಮಾಡಲು ನಾವು ತ್ಯಾಗಗಳನ್ನ ಮಾಡಿದ್ರೆ ಯೆಹೋವನು ನಮ್ಮನ್ನೂ ನೋಡಿಕೊಳ್ತಾನೆ ಅಂತ ಭರವಸೆ ಇಡಬಹುದು.

ಕೊಲಾಜ್‌: ಯೆಹೋವನು ತನ್ನ ಸೇವಕರ ಶಾರೀರಿಕ ಅಗತ್ಯಗಳನ್ನ ಪೂರೈಸುತ್ತಾನೆ. 1. ಒಬ್ಬ ಸಹೋದರಿ ಒಂದು ಕವರಲ್ಲಿ ಹಣವನ್ನ ಹಾಕುತ್ತಿದ್ದಾಳೆ. 2. ಕೆಳಗೆ ಬಾಗಿಲಿನ ಹತ್ರ ಇರೋ ಒಂದು ಕವರ್‌. 3. ಒಬ್ಬ ಒಂಟಿ ತಾಯಿ ತನ್ನ ಮಗಳನ್ನ ಅಪ್ಪಿಕೊಂಡು, ಕವರಲ್ಲಿರೋ ಹಣವನ್ನ ನೋಡ್ತಿದ್ದಾಳೆ.
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ