ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜನವರಿ ಪು. 4
  • ಯಾವಾಗಲೂ ಯೆಹೋವ ದೇವರನ್ನ ಒಂದು ಮಾತು ಕೇಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾವಾಗಲೂ ಯೆಹೋವ ದೇವರನ್ನ ಒಂದು ಮಾತು ಕೇಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • “ನಿನಗೆ ಸಿಗೋ . . . ಆಸ್ತಿ ನಾನೇ”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಕೊಟ್ಟ ಕೆಲಸವನ್ನ ಧೈರ್ಯ, ದೃಢಸಂಕಲ್ಪ, ಹುಮ್ಮಸ್ಸಿಂದ ಮಾಡಿದ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಮಾನೋಹ ಮತ್ತು ಅವನ ಹೆಂಡತಿಯಿಂದ ಹೆತ್ತವರು ಏನು ಕಲಿಬಹುದು?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಹೆಮ್ಮೆ ಮತ್ತು ಅತಿಯಾದ ಆತ್ಮವಿಶ್ವಾಸ ಬೆಳೆಯದಂತೆ ಎಚ್ಚರವಹಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜನವರಿ ಪು. 4

ಬೈಬಲಿನಲ್ಲಿರುವ ನಿಧಿ

ಯಾವಾಗಲೂ ಯೆಹೋವ ದೇವರನ್ನ ಒಂದು ಮಾತು ಕೇಳಿ

ಇಸ್ರಾಯೇಲ್ಯರು ಪ್ರತಿ ಸಲ ಯೆಹೋವನ ಮಾರ್ಗದರ್ಶನ ಕೇಳ್ತಿದ್ರು (ನ್ಯಾಯ 20:17, 18, 23; ಕಾವಲಿನಬುರುಜು11 9/15 ಪುಟ 32 ಪ್ಯಾರ 3)

ಯೆಹೋವನ ಹೆಸರಿಗೆ ಬಂದ ಕಳಂಕವನ್ನ ತೆಗೆದುಹಾಕೋಕೆ ಇಸ್ರಾಯೇಲ್ಯರು ಆತನ ಸಹಾಯ ಕೇಳಿದ್ರು (ನ್ಯಾಯ 20:26-28)

ಯೆಹೋವ ದೇವರ ಹತ್ರ ಯಾವಾಗಲೂ ಮಾರ್ಗದರ್ಶನ ಕೇಳ್ತಾ ಇರಿ ಮತ್ತು ಆತನ ಮೇಲೆ ಪೂರ್ತಿ ನಂಬಿಕೆಯಿಡಿ (ನ್ಯಾಯ 20:35; ಲೂಕ 11:9; ಕಾವಲಿನಬುರುಜು11 9/15 ಪುಟ 32 ಪ್ಯಾರ 5)

ಚಿತ್ರಗಳು: 1. ಒಬ್ಬ ಸಹೋದರ ಬೈಬಲನ್ನ, ಪ್ರಕಾಶನಗಳನ್ನ ಓದಿ ಯೆಹೋವ ಏನು ಹೇಳ್ತಿದ್ದಾರೆ ಅಂತ ಯೋಚನೆ ಮಾಡ್ತಿದ್ದಾರೆ. 2. ಆ ಸಹೋದರ ಡಾಕ್ಟರ್‌ ಹತ್ರ ಮಾತಾಡುವಾಗ ಡಿಪಿಎ ಕಾರ್ಡ್‌ ತೋರಿಸ್ತಿದ್ದಾರೆ.

ನಿಮ್ಮನ್ನೇ ಕೇಳಿಕೊಳ್ಳಿ: ‘ನನಗೆ ಏನಾದ್ರು ಕಷ್ಟ ಬಂದ್ರೆ ತಕ್ಷಣ ಯೆಹೋವ ಹತ್ರ ಸಹಾಯ ಕೇಳ್ತಿನಾ? ವಿವೇಕ ಮತ್ತು ಮಾರ್ಗದರ್ಶನ ಕೊಡಿ ಅಂತ ಪದೇಪದೇ ಕೇಳ್ತಿನಾ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ