ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 11
  • ಒತ್ತಡದಲ್ಲೂ ದೀನತೆ ತೋರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒತ್ತಡದಲ್ಲೂ ದೀನತೆ ತೋರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ನಿಮಗೆ ನೆನಪಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಬದಲಾವಣೆಗಳ ಹೊರತೂ ದೇವರ ಮೆಚ್ಚಿಕೆಯಲ್ಲಿ ಉಳಿಯಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ದೀನರನ್ನು ಕಂಡರೆ ದೇವರಿಗೆ ಇಷ್ಟ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಯೆಹೋವನ ಮೇಲೆ ಪ್ರೀತಿ ಇದೆ ಅಂತ ತೋರಿಸ್ತಾ ಇರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 11
ಒಬ್ಬ ಯುವ ಸಹೋದರ ಕ್ರೈಸ್ತ ಕೂಟಗಳಿಗೆ ಹೋಗುತ್ತಿದ್ದಾನೆ. ಸಾಕ್ಷಿಯಲ್ಲದ ತಂದೆ ಅವನ ಮೇಲೆ ಕೂಗಾಡುತ್ತಿರುವಾಗ್ಲೂ ಅವನು ಸುಮ್ಮನಿದ್ದಾನೆ. ಮನೆಯನ್ನ ಧಾರ್ಮಿಕ ಚಿಹ್ನೆಗಳು ಮತ್ತು ಕ್ರಿಸ್‌ಮಸ್‌ ಟ್ರೀಯಿಂದ ಅಲಂಕರಿಸಲಾಗಿದೆ.

ಬೈಬಲಿನಲ್ಲಿರುವ ರತ್ನಗಳು

ಒತ್ತಡದಲ್ಲೂ ದೀನತೆ ತೋರಿಸಿ

ಇಸ್ರಾಯೇಲ್ಯರು ಮೋಶೆ ಮೇಲೆ ಎಷ್ಟರ ಮಟ್ಟಿಗೆ ಒತ್ತಡ ಹಾಕಿದ್ರು ಅಂದ್ರೆ ಅವನಿಗೆ ದೀನತೆ ತೋರಿಸೋಕೆ ಕಷ್ಟ ಆಯ್ತು (ಅರ 20:2-5; ಕಾವಲಿನಬುರುಜು19.02 ಪುಟ 12 ಪ್ಯಾರ 19)

ಮೋಶೆಗೆ ಕೋಪ ಬಂತು. ದೀನತೆ ತೋರಿಸಲು ತಪ್ಪಿಹೋದ (ಅರ 20:10; ಕಾವಲಿನಬುರುಜು19.02 ಪುಟ 13 ಪ್ಯಾರ 20-21)

ಮೋಶೆ ಮತ್ತು ಆರೋನ ಮಾಡಿದ ಗಂಭೀರ ಪಾಪಕ್ಕಾಗಿ ಯೆಹೋವನು ಅವರನ್ನ ಶಿಕ್ಷಿಸಿದ (ಅರ 20:12; ಕಾವಲಿನಬುರುಜು10 1/1 ಪುಟ 27 ಪ್ಯಾರ 5)

ಒಬ್ಬ ದೀನ ವ್ಯಕ್ತಿ ಬೇಗ ಕೋಪ ಮಾಡ್ಕೊಳ್ಳಲ್ಲ. ಅವನಲ್ಲಿ ಅಹಂಕಾರ ಇರಲ್ಲ. ಬೇರೆಯವರು ಅವನ ಜೊತೆ ಕೆಟ್ಟದ್ದಾಗಿ ನಡ್ಕೊಂಡ್ರೂ ತಾಳ್ಮೆ ಕಳಕೊಳ್ಳಲ್ಲ, ಅವರ ಮೇಲೆ ರೇಗಾಡಲ್ಲ, ಅದನ್ನೇ ಮನಸ್ಸಲ್ಲಿ ಇಟ್ಟುಕೊಂಡು ಸೇಡು ತೀರಿಸಿಕೊಳ್ಳಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ