ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 16
  • ಮಾದರಿ ಸಂಭಾಷಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ಸಂಭಾಷಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸ್ಮರಣೆಗೆ ಆಮಂತ್ರಿಸುವ ಅಭಿಯಾನ (ಫೆಬ್ರವರಿ 27–ಮಾರ್ಚ್‌ 27)
  • ಆರಂಭದ ಭೇಟಿ
  • ಪುನರ್ಭೇಟಿ
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 16

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ಮಾದರಿ ಸಂಭಾಷಣೆಗಳು

ಸ್ಮರಣೆಗೆ ಆಮಂತ್ರಿಸುವ ಅಭಿಯಾನ (ಫೆಬ್ರವರಿ 27–ಮಾರ್ಚ್‌ 27)

ಯೇಸುವಿನ ಮರಣದ ಸ್ಮರಣೆಗೆ ಆಮಂತ್ರಣ ಪತ್ರ. ಅದರ ಶೀರ್ಷಿಕೆ ‘ನಿಮಗೆ ಆತ್ಮೀಯ ಆಮಂತ್ರಣ.’

“ಒಂದು ಮುಖ್ಯವಾದ ಕಾರ್ಯಕ್ರಮಕ್ಕೆ ನಿಮ್ಮನ್ನ ಕರೆಯಲು ಬಂದಿದ್ದೇವೆ [ಅಥವಾ ಫೋನ್‌ ಮಾಡ್ತಿದ್ದೇವೆ ಅಥವಾ ಈ ಪತ್ರ ಬರೀತ್ತಿದ್ದೇವೆ]. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಬರ್ತಾರೆ. ಅವತ್ತು ಯೇಸುವಿನ ಮರಣವನ್ನು ಸ್ಮರಿಸುವ ಕಾರ್ಯಕ್ರಮ ನಡೆಯುತ್ತೆ. ದಯವಿಟ್ಟು ಬನ್ನಿ.” ಆಮಂತ್ರಣ ಪತ್ರ ಕೊಡಿ [ಅಥವಾ ಅದನ್ನ ಫೋನ್‌ ಇಲ್ಲಾಂದ್ರೆ ಪೋಸ್ಟ್‌ ಮೂಲಕ ಕಳಿಸಿ]. “ಕಾರ್ಯಕ್ರಮ ನಡೆಯುವ ಸಮಯ ಮತ್ತು ವಿಳಾಸ [ಅಥವಾ ಆನ್‌ಲೈನಲ್ಲಿ ಅದಕ್ಕೆ ಹಾಜರಾಗುವ ವಿಧಾನದ ಬಗ್ಗೆ] ಇದರಲ್ಲಿದೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮ ನಡೆಯುವ ಒಂದು ವಾರದ ಮುಂಚೆ ಒಂದು ವಿಶೇಷ ಭಾಷಣನೂ ಇರುತ್ತೆ. ಅದಕ್ಕೂ ಬನ್ನಿ.”

ಆಸಕ್ತಿ ತೋರಿಸಿದರೆ: ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋ ತೋರಿಸಿ [ಅಥವಾ ಫೋನ್‌ ಇಲ್ಲಾಂದ್ರೆ ಇ-ಮೇಲ್‌ ಮೂಲಕ ಕಳಿಸಿ]

ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?

ಆರಂಭದ ಭೇಟಿ

ಪ್ರಶ್ನೆ: ಯೇಸು ಯಾರು?

ವಚನ: ಮತ್ತಾ 16:16

ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?

ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:

  • ‘ಬೈಬಲ್‌ ನಮಗೆ ಏನು ಕಲಿಸುತ್ತದೆ?’ ಪುಸ್ತಕ.

    ಬೈಬಲ್‌ ಕಲಿಸುತ್ತದೆ ಪುಟ 41 ಪ್ಯಾರ 5

ಪುನರ್ಭೇಟಿ

ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?

ವಚನ: ಮತ್ತಾ 20:28

ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಜೀವ ಕೊಟ್ಟಿದ್ದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:

  • ‘ಬೈಬಲ್‌ ನಮಗೆ ಏನು ಕಲಿಸುತ್ತದೆ?’ ಪುಸ್ತಕ.

    ಬೈಬಲ್‌ ಕಲಿಸುತ್ತದೆ ಪುಟ 52 ಪ್ಯಾರ 2

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ