ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಏಪ್ರಿಲ್‌ ಪು. 1
  • ಮಾದರಿ ಸಂಭಾಷಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾದರಿ ಸಂಭಾಷಣೆಗಳು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ●○○ ಆರಂಭದ ಭೇಟಿ
  • ○●○ ಮೊದಲನೇ ಪುನರ್ಭೇಟಿ
  • ○○● ಎರಡನೇ ಪುನರ್ಭೇಟಿ
  • ಸ್ಮರಣೆಗೆ ಆಮಂತ್ರಿಸುವ ಅಭಿಯಾನ (ಮಾರ್ಚ್‌ 14–ಏಪ್ರಿಲ್‌ 7):
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮಾದರಿ ಸಂಭಾಷಣೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಏಪ್ರಿಲ್‌ ಪು. 1
ಕರ್ತನ ಸಂಧ್ಯಾ ಭೋಜನದಲ್ಲಿ ಯೇಸು ಮತ್ತು ಅವನ ನಂಬಿಗಸ್ತ ಶಿಷ್ಯರು ಮೇಜಿಗೆ ಒರಗಿ ಕೂತಿದ್ದಾರೆ.

ಯೇಸು ತನ್ನ ಅಪೊಸ್ತಲರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಾನೆ

ಮಾದರಿ ಸಂಭಾಷಣೆಗಳು

●○○ ಆರಂಭದ ಭೇಟಿ

ಪ್ರಶ್ನೆ: ದೇವರು ಮನುಷ್ಯರನ್ನು ಯಾಕೆ ಸೃಷ್ಟಿಮಾಡಿದನು?

ವಚನ: ಆದಿ 1:28

ಮುಂದಿನ ಭೇಟಿಗಾಗಿ ಪ್ರಶ್ನೆ: ವಚನದಲ್ಲಿ ದೇವರು ಹೇಳಿರೋ ಮಾತು ಖಂಡಿತ ನಡೆಯುತ್ತೆ ಅಂತ ಹೇಗೆ ಹೇಳಬಹುದು?

ಈ ವಚನ ಕೆಳಗಿನ ಬೋಧನಾ ಸಲಕರಣೆಯಲ್ಲಿದೆ:

  • ‘ಬೈಬಲ್‌ ನಮಗೆ ಏನು ಕಲಿಸುತ್ತದೆ?’ ಪುಸ್ತಕ

    ಬೈಬಲ್‌ ಕಲಿಸುತ್ತದೆ ಪುಟ 29 ಪ್ಯಾರ 1

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ವಚನದಲ್ಲಿ ದೇವರು ಹೇಳಿರೋ ಮಾತು ಖಂಡಿತ ನಡೆಯುತ್ತೆ ಅಂತ ಹೇಗೆ ಹೇಳಬಹುದು?

ವಚನ: ಯೆಶಾ 55:11

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನೆನಸಿದ್ದು ನಡೆಯುವಾಗ ನಮ್ಮ ಜೀವನ ಹೇಗಿರುತ್ತೆ?

ಈ ವಚನ ಕೆಳಗಿನ ಬೋಧನಾ ಸಲಕರಣೆಯಲ್ಲಿದೆ:

  • ‘ಬೈಬಲ್‌ ನಮಗೆ ಏನು ಕಲಿಸುತ್ತದೆ?’ ಪುಸ್ತಕ

    ಬೈಬಲ್‌ ಕಲಿಸುತ್ತದೆ ಪುಟ 29 ಪ್ಯಾರ 2

○○● ಎರಡನೇ ಪುನರ್ಭೇಟಿ

ಪ್ರಶ್ನೆ: ದೇವರು ನೆನಸಿದ್ದು ನಡೆಯುವಾಗ ನಮ್ಮ ಜೀವನ ಹೇಗಿರುತ್ತೆ?

ವಚನ: ಕೀರ್ತ 37:10, 11

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ಕೊಡುವ ಆಶೀರ್ವಾದ ನಮಗೆ ಸಿಗಬೇಕಾದರೆ ಏನು ಮಾಡಬೇಕು?

ಈ ವಚನ ಕೆಳಗಿನ ಬೋಧನಾ ಸಲಕರಣೆಯಲ್ಲಿದೆ:

  • ‘ಬೈಬಲ್‌ ನಮಗೆ ಏನು ಕಲಿಸುತ್ತದೆ?’ ಪುಸ್ತಕ

    ಬೈಬಲ್‌ ಕಲಿಸುತ್ತದೆ ಪುಟ 35 ಪ್ಯಾರ 17

ಸ್ಮರಣೆಗೆ ಆಮಂತ್ರಿಸುವ ಅಭಿಯಾನ (ಮಾರ್ಚ್‌ 14–ಏಪ್ರಿಲ್‌ 7):

“ಒಂದು ಮುಖ್ಯವಾದ ಕಾರ್ಯಕ್ರಮಕ್ಕೆ ನಿಮ್ಮನ್ನು ಕರೆಯಲು ಬಂದಿದ್ದೇವೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಬರ್ತಾರೆ. ಅವತ್ತು ಯೇಸುವಿನ ಮರಣವನ್ನು ಸ್ಮರಿಸುವ ಕಾರ್ಯಕ್ರಮ ನಡೆಯುತ್ತೆ. ದಯವಿಟ್ಟು ಬನ್ನಿ.” ಆಮಂತ್ರಣ ಪತ್ರ ಕೊಡಿ. “ಕಾರ್ಯಕ್ರಮ ನಡೆಯುವ ಸಮಯ ಮತ್ತು ವಿಳಾಸ ಇದರಲ್ಲಿದೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮ ನಡೆಯುವ ಒಂದು ವಾರದ ಮುಂಚೆ ಒಂದು ವಿಶೇಷ ಭಾಷಣನೂ ಇರುತ್ತೆ. ಅದಕ್ಕೂ ಬನ್ನಿ.”

ಆಸಕ್ತಿ ತೋರಿಸಿದರೆ ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಮನುಷ್ಯರಿಗಾಗಿ ಯಾಕೆ ಸತ್ತ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ