ಬೈಬಲಿನಲ್ಲಿರುವ ರತ್ನಗಳು
ಮನುಷ್ಯನ ಜೀವ ಯೆಹೋವನಿಗೆ ಅಮೂಲ್ಯ
ಆಶ್ರಯನಗರಗಳಿಗೆ ಸುಲಭವಾಗಿ ತಲಪೋಕೆ ಆಗ್ತಿತ್ತು (ಧರ್ಮೋ 19:2, 3; ಕಾವಲಿನಬುರುಜು17.11 ಪುಟ 14 ಪ್ಯಾರ 4)
ಆಶ್ರಯನಗರಗಳಿಗೆ ಓಡಿ ಹೋದರೆ ರಕ್ತಾಪರಾಧದಿಂದ ತಪ್ಪಿಸಿಕೊಳ್ಳೋಕೆ ಆಗ್ತಿತ್ತು (ಧರ್ಮೋ 19:10; ಕಾವಲಿನಬುರುಜು17.11 ಪುಟ 15 ಪ್ಯಾರ 9)
ಸಹೋದರ ಸಹೋದರಿಯರ ಮೇಲಿನ ದ್ವೇಷ ರಕ್ತಾಪರಾಧಕ್ಕೆ ನಡೆಸುತ್ತೆ (ಧರ್ಮೋ 19:11-13; it-1-E ಪುಟ 344)
ನಿಮ್ಮನ್ನೇ ಕೇಳಿಕೊಳ್ಳಿ, ‘ಯೆಹೋವ ದೇವರ ತರ ನಾನೂ ಜೀವಕ್ಕೆ ಬೆಲೆ ಕೊಡ್ತೀನಿ ಅಂತ ಹೇಗೆಲ್ಲಾ ತೋರಿಸಬಹುದು?’