ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 14
  • “ನಿನ್ನ ಮಗನನ್ನ ಎತ್ಕೊ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಿನ್ನ ಮಗನನ್ನ ಎತ್ಕೊ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಅವ್ರ ಜೊತೆ ಇರುವವ್ರಿಗಿಂತ ನಮ್ಮ ಜೊತೆ ಇರುವವ್ರೇ ಜಾಸ್ತಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯೆಹೋವನಲ್ಲಿ ಆಶ್ರಯಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಪ್ರಾರ್ಥನೆ ಯೆಹೋವನನ್ನು ಪ್ರೇರಿಸಿತು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 14
ಮತ್ತೆ ಬದುಕಿ ಬಂದ ಮಗನನ್ನ ಶೂನೇಮಿನ ಸ್ತ್ರೀ ಖುಷಿಯಿಂದ ತಬ್ಬಿಕೊಳ್ಳುತ್ತಿರೋದನ್ನ ಎಲೀಷ ನೋಡುತ್ತಿದ್ದಾನೆ.

ಬೈಬಲಿನಲ್ಲಿರುವ ನಿಧಿ

“ನಿನ್ನ ಮಗನನ್ನ ಎತ್ಕೊ”

ಶೂನೇಮಿನ ಸ್ತ್ರೀ ಎಲೀಷನಿಗೆ ಅತಿಥಿಸತ್ಕಾರ ತೋರಿಸಿದಳು (2ಅರ 4:8-10)

ಯೆಹೋವ ಅವಳಿಗೆ ಒಬ್ಬ ಮಗನನ್ನ ಕೊಟ್ಟು ಆಶೀರ್ವದಿಸಿದನು (2ಅರ 4:16, 17; ಕಾವಲಿನಬುರುಜು17.12 ಪುಟ 4 ಪ್ಯಾರ 7)

ಅವಳ ಮಗನನ್ನ ಮತ್ತೆ ಬದುಕಿಸೋಕೆ ಯೆಹೋವ ಎಲೀಷನಿಗೆ ಹೇಳಿದನು (2ಅರ 4:32-37; ಕಾವಲಿನಬುರುಜು17.12 ಪುಟ 5 ಪ್ಯಾರ 8)

ನೀವು ನಿಮ್ಮ ಮಗುವನ್ನ ಕಳಕೊಂಡಿದ್ದೀರಾ? ಚಿಂತೆ ಮಾಡಬೇಡಿ, ಯೆಹೋವ ನಿಮ್ಮ ನೋವನ್ನ ಅರ್ಥಮಾಡಿಕೊಳ್ತಾನೆ. ಆದಷ್ಟು ಬೇಗ ನಿಮ್ಮ ಮಗುವನ್ನ ಬದುಕಿಸ್ತಾನೆ. (ಯೋಬ 14:14, 15) ನಿಮ್ಮ ಕರುಳ ಕುಡಿಯನ್ನ ಮತ್ತೆ ನೋಡಿದಾಗ ನಿಮ್ಮ ಸಂತೋಷಕ್ಕೆ ಎಲ್ಲೆನೇ ಇರಲ್ಲ!

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ