ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಸೆಪ್ಟೆಂಬರ್‌ ಪು. 15
  • ಹೊಸಲೋಕ ಹತ್ತಿರವಿದೆ ಅನ್ನೋ ಸಿಹಿಸುದ್ದಿ ಸಾರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೊಸಲೋಕ ಹತ್ತಿರವಿದೆ ಅನ್ನೋ ಸಿಹಿಸುದ್ದಿ ಸಾರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ದೇವರ ರಾಜ್ಯದ ಬಗ್ಗೆ ತಿಳಿಸಲು ನವೆಂಬರ್‌ ತಿಂಗಳಲ್ಲಿ ವಿಶೇಷ ಅಭಿಯಾನ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಸೆಪ್ಟೆಂಬರ್‌ ತಿಂಗಳಲ್ಲಿ ದೇವರ ಆಳ್ವಿಕೆಯ ಬಗ್ಗೆ ವಿಶೇಷ ಅಭಿಯಾನ!
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು—ವಿದ್ಯಾರ್ಥಿಗಳನ್ನು ಸಂಘಟನೆಯತ್ತ ಮಾರ್ಗದರ್ಶಿಸಿರಿ
    2011 ನಮ್ಮ ರಾಜ್ಯದ ಸೇವೆ
  • ರಾಜ್ಯ ವಾರ್ತೆ ನಂ. 35ಕ್ಕೆ ವ್ಯಾಪಕ ವಿತರಣೆಯನ್ನು ನೀಡಿರಿ
    1997 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಸೆಪ್ಟೆಂಬರ್‌ ಪು. 15
ಒಂದು ಗಂಡ-ಹೆಂಡತಿ ಪರದೈಸಲ್ಲಿ ತಮ್ಮ ಸ್ನೇಹಿತರ ಕಡೆಗೆ ಕೈಯೆತ್ತಿ ಹಾಯ್‌ ಹೇಳ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ಹೊಸಲೋಕ ಹತ್ತಿರವಿದೆ ಅನ್ನೋ ಸಿಹಿಸುದ್ದಿ ಸಾರಿ

ಈ ನವೆಂಬರ್‌ ತಿಂಗಳ ಅಭಿಯಾನದಲ್ಲಿ ಹೊಸಲೋಕ ಹತ್ತಿರವಿದೆ ಅನ್ನೋ ಸಿಹಿಸುದ್ದಿ ಸಾರುತ್ತೀವಿ. (ಕೀರ್ತ 37:10, 11; ಪ್ರಕ 21:3-5) ಈ ಅಭಿಯಾನದಲ್ಲಿ ಚೆನ್ನಾಗಿ ಭಾಗವಹಿಸೋಕೆ ನಿಮ್ಮ ಕೆಲಸ-ಕಾರ್ಯಗಳನ್ನ ಸ್ವಲ್ಪ ಹೊಂದಿಸಿಕೊಳ್ಳಿ. ಈ ತಿಂಗಳಲ್ಲಿ ಸಹಾಯಕ ಪಯನೀಯರ್‌ ಸೇವೆ ಮಾಡೋ ಅವಕಾಶನೂ ಇದೆ. ನೀವು 30 ಅಥವಾ 50 ತಾಸು ಸೇವೆ ಮಾಡಬಹುದು.

ಹೊಸಲೋಕದ ಬಗ್ಗೆ ಆದಷ್ಟು ಹೆಚ್ಚು ಜನರ ಹತ್ರ ಮಾತಾಡೋ ಗುರಿ ಇಡಿ. ನಿಮ್ಮ ಟೆರಿಟೊರಿಯ ಜನರಿಗೆ ಸೂಕ್ತವಾಗಿರೋ ಒಂದು ಬೈಬಲ್‌ ವಚನ ತೋರಿಸಿ. ಮೊದಲ ಭೇಟಿಯಲ್ಲೇ ಆಸಕ್ತಿ ತೋರಿಸುವವರಿಗೆ 2021ರ ಕಾವಲಿನಬುರುಜು ನಂ. 2 ಪತ್ರಿಕೆ ಕೊಡಿ. ಆದಷ್ಟು ಬೇಗ ಅವರನ್ನು ಮತ್ತೆ ಭೇಟಿ ಮಾಡಿ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯಿಂದ ಬೈಬಲ್‌ ಸ್ಟಡಿ ಮಾಡಿ. “ಒಳ್ಳೇ ವಿಷ್ಯಗಳ ಬಗ್ಗೆ ಸಿಹಿಸುದ್ದಿ” ಸಾರುವಾಗ ನಮಗೆಷ್ಟು ಖುಷಿ ಆಗುತ್ತಲ್ವಾ!—ಯೆಶಾ 52:7.

ಆರಂಭದ ಭೇಟಿ: ಸಿಹಿಸುದ್ದಿ—ಕೀರ್ತ 37:10, 11 ಅನ್ನೋ ವಿಡಿಯೋ ನೋಡಿದ್ರೆ ಜನರ ಹತ್ರ ಹೇಗೆ ಮಾತಾಡಬಹುದು ಅಂತ ಗೊತ್ತಾಗುತ್ತೆ.

ಹೊಸಲೋಕದಲ್ಲಿ . . . ಅನ್ನೋ ಬ್ರಾಡ್‌ಕಾಸ್ಟಿಂಗ್‌ ಹಾಡಿನ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಯಾವ ಒಳ್ಳೇ ಭವಿಷ್ಯದ ಬಗ್ಗೆ ಆ ಚಿಕ್ಕ ಹುಡುಗಿ ಕನಸು ಕಾಣ್ತಿದ್ದಾಳೆ?

  • ಹೊಸಲೋಕದಲ್ಲಿ ನೀವು ಯಾವುದಕ್ಕಾಗಿ ಕಾಯ್ತಾ ಇದ್ದೀರಾ?

  • ನಿಮ್ಮ ನಿರೀಕ್ಷೆ ಬಗ್ಗೆ ಧ್ಯಾನಿಸೋದು ನವೆಂಬರ್‌ ತಿಂಗಳ ಅಭಿಯಾನದಲ್ಲಿ ನಿಮಗೆ ಹೇಗೆ ಸಹಾಯಮಾಡುತ್ತೆ?—ಲೂಕ 6:45

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ